Hi, what are you looking for?
2 ವಾಯುವ್ಯ ಪಾಕಿಸ್ತಾನದಲ್ಲಿ ದೋಣಿಯೊಂದು ಮುಳುಗಿ ಹತ್ತು ಮಕ್ಕಳು ಸಾವನ್ನಪ್ಪಿದ ದುರಂತ ವರದಿಯಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ದೋಣಿಯು ಸ್ಥಳೀಯ ಮದರಸಾದಿಂದ ಪ್ರವಾಸಕ್ಕೆ ತೆರಳಿತ್ತು. ಸುಮಾರು 25...
2 ಇರಾನ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ 7 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 5.9 ಆಗಿದೆ. ಭೂಕಂಪವು ವಾಯುವ್ಯ ಇರಾನ್ಗೆ ಅಪ್ಪಳಿಸಿದೆ. ಇದುವರೆಗೆ ಕನಿಷ್ಠ...
0 74ನೇ ಗಣರಾಜ್ಯೋತ್ಸವದಂದು ಭಾರತದಲ್ಲಿನ ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಗುರುವಾರ ಭಾರತಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಪಿಯಾನೋದಲ್ಲಿ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ನುಡಿಸುವ ವೀಡಿಯೊವನ್ನು ಶೋಶಾನಿ...
2 ವಾಷಿಂಗ್ಟನ್ : ಅಮೆರಿಕದ ಸೌತ್ ಲೇಕ್ ಯೂನಿಯನ್ನಲ್ಲಿ ಸಿಯಾಟಲ್ ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದು 23 ವರ್ಷದ ಭಾರತೀಯ ಮೂಲದ ಯುವತಿ ಸಾವನ್ನಪ್ಪಿದ್ದಾರೆ ಎಂದು ಸಿಯಾಟಲ್ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ...
0 ಅಮೆರಿಕಾ : ಬೇಟೆಗೆ ತೆರಳುತ್ತಿದ್ದಾಗ ವ್ಯಕ್ತಿಗೆ ಗುಂಡು ಹಾರಿಸಿ ಸಾಕು ನಾಯಿಯೇ ಸಾಯಿಸಿದ ಘಟನೆ ಬೆಳಕಿಗೆ ಬಂದಿದೆ. ವಿಚಿಟಾದ ಜೋಸೆಫ್ ಆಸ್ಟಿನ್ ಸ್ಮಿತ್,( 30) ಮೃತ ಯುವಕ. ಆತ ಪ್ರಾಣಿಗಳ ಭೇಟಿಗಾಗಿ...
1 ಮಾನವ ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಲ್ಲ. ಇದಕ್ಕೆ ಸಾಕ್ಷಿಯಾಗಿ ಹಲವು ಸಾಧಕರಿದ್ದಾರೆ. ಸಾಧನೆಗೆ ಏನೂ ತೊಡಕಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಮತ್ತೊಂದು ಉದಾಹರಣೆ ಜಿಯಾನ್ ಕ್ಲಾರ್ಕ್. ತನ್ನ ಅಂಗವೈಕಲ್ಯದಿಂದ ಎಂದಿಗೂ ಎದೆಗುಂದದೆ. ಸಾಧನೆ...
0 ಯುಎಸ್ : ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ. ಅಯೋವಾ ನಗರದ ಶಾಲೆಯೊಂದರಲ್ಲಿ ಸೋಮವಾರ ಮಧ್ಯಾಹ್ನ ಉದ್ದೇಶಿತ ಗುಂಡಿನ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಸೇರಿ ಒಂಬತ್ತುಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಘಟನೆ ನಂತರ ,...
1 ಕಾಂಬೋಡಿಯಾ : ಹೋಟೆಲ್ ಕ್ಯಾಸಿನೋದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 10 ಜನರು ಸಜೀವ ದಹನವಾಗಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ಪೊಯಿಪೇಟ್ ಪಟ್ಟಣದ ಗ್ರ್ಯಾಂಡ್ ಡೈಮಂಡ್ ಸಿಟಿ ಕ್ಯಾಸಿನೋ ಹೋಟೆಲ್ನಲ್ಲಿ...
2 ದಕ್ಷಿಣ ಕೊರಿಯಾ : ನೆಗ್ಲೇರಿಯಾ ಫೌಲೆರಿ ಅಥವಾ ‘ಮೆದುಳು ತಿನ್ನುವ ಅಮೀಬಾ’ ದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ದಕ್ಷಿಣ ಕೋರಿಯಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ನಿಂದ ಹಿಂದಿರುಗಿದ ನಂತರ ಸಾವನ್ನಪ್ಪಿದ...