ಆಫ್ಘಾನಿಸ್ತಾನದ ಕಂದಹಾರ್ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ಸ್ಪೋಟದಲ್ಲಿ 16 ಜನ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದ್ದು, ಕಂದಹಾರ್ ಮಸೀದಿಯ ಮೇಲೆ ಇಂದು ನಡೆದ ಬಾಂಬ್ ದಾಳಿಯಲ್ಲಿ 16 ಜನರು ಮೃತಪಟ್ಟಿದ್ದು, ಸುಮಾರು 40 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
‘ಕಂದಹಾರ್ʼನಲ್ಲಿ ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಗೆ ಸ್ಫೋಟ ಸಂಭವಿಸಿದೆ. ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಸಾವು ನೋವುಗಳು ವರದಿಯಾಗಿವೆ’ಎಂದು ಟೋಲೊ ಸುದ್ದಿ ವರದಿ ಮಾಡಿದೆ
Advertisement. Scroll to continue reading.