ನವದೆಹಲಿ : ಮಾರ್ಚ್ 31ರಂದು 13 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.
ಆರು ರಾಜ್ಯಗಳಿಂದ ಆಯ್ಕೆಯಾದ ರಾಜ್ಯಸಭೆಯ 13 ಸದಸ್ಯರ ಅಧಿಕಾರಾವಧಿ 2022ರ ಏಪ್ರಿಲ್ ನಲ್ಲಿ ಮುಗಿಯಲಿದೆ.
ಹೀಗಾಗಿ ಮಾರ್ಚ್ 31ರಂದು 13 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ.
Advertisement. Scroll to continue reading.
ಪಂಜಾಬ್ನಲ್ಲಿ ಐದು, ಕೇರಳದಲ್ಲಿ ಮೂರು, ಅಸ್ಸಾಂನಲ್ಲಿ ಎರಡು, ಹಿಮಾಚಲ ಪ್ರದೇಶ, ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.