ಕಾಮನ್ವೆಲ್ತ್ ಗೇಮ್ಸ್ 2022 : ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022ರ ಮೊದಲ ದಿನದಂದು ಭಾರತಕ್ಕೆ 2ನೇ ಪದಕ ಸಿಕ್ಕಿದೆ. ವೇಟ್ ಲಿಫ್ಟಿಂಗ್ನ ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ತಮ್ಮ 3ನೇ ಪ್ರಯತ್ನದಲ್ಲಿ 151 ಕೆಜಿ ಭಾರ ಎತ್ತುವ ಮೂಲಕ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ.
ಗುರುರಾಜ ಅವರು ಕೆನಡಾದ ಯೂರಿ ಸಿಮಾರ್ಡ್ ಅವರೊಂದಿಗೆ ಸ್ಪರ್ಧಿಸುತ್ತಿದ್ದರು. ಆದರೆ ಭಾರತೀಯ ಆಟಗಾರ 151 ಕೆಜಿ ಭಾರ ಎತ್ತುವ ಮೂಲಕ 269 ಕೆಜಿ ಭಾರ ಎತ್ತಿದರು. ಸಿಮಾರ್ಡ್ಗಿಂತ ಒಂದು ಕಿಲೋ ಹೆಚ್ಚು ಲಿಫ್ಟ್ ಮಾಡಿದರು.
Advertisement. Scroll to continue reading.