ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೬-೧೧-೨೩, ವಾರ : ಭಾನುವಾರ, ತಿಥಿ: ಚತುರ್ದಶಿ, ನಕ್ಷತ್ರ: ಭರಣಿ

ಸೋಲಿಗೆ ಅಂಜದಿರಿ. ಮುಂದೆ ಸಾಗುತ್ತಿದ್ದರೆ ಉತ್ತಮ. ನಾಗಾರಾಧನೆ ಮಾಡಿ.

ಹೊಸ ಕೆಲಸವನ್ನು ಪ್ರಾರಂಭಿಸಲು ದಿನವು ಶುಭವಲ್ಲ. ಹಣಕ್ಕೆ ಸಂಬಂಧಿಸಿದ ಚಿಂತೆಗಳು ನಿಮ್ಮನ್ನು ಕಾಡಬಹುದು. ರಾಮನ ನೆನೆಯಿರಿ.

Advertisement. Scroll to continue reading.

ಕಠಿಣ ಪರಿಶ್ರಮದ ಫಲ ಪಡೆಯುವಿರಿ. ಸಂಗಾತಿಯೊಂದಿಗೆ ಜಗಳ. ದೇವಿಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಅನಾವಶ್ಯಕ ಖರ್ಚು ಬೇಡ. ಶಿವನ ಆರಾಧಿಸಿ.

ಇತರರ ಕೆಲಸದಲ್ಲಿ ಹಸ್ತಕ್ಷೇಪ ಬೇಡ. ನಿಮ್ಮ ಪ್ರೀತಿ ಪಾತ್ರರಿಗೆ ಸಮಯ ನೀಡಿ. ಕಾಳಜಿ ಇರಲಿ. ರಾಮನ ನೆನೆಯಿರಿ.

ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಇಲ್ಲವಾದಲ್ಲಿ ನಷ್ಟ ಸಾಧ್ಯತೆ. ವಿದ್ಯಾರ್ಥಿಗಳಿಗೆ ಶುಭದಿನ. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ಕಚೇರಿಯ ನಿಯಮಗಳನ್ನು ಸರಿಯಾಗಿ ಪಾಲಿಸಿ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.

ಕೆಲಸದ ವಿಚಾರದಲ್ಲಿ ಬದಲಾವಣೆ ಅಗತ್ಯ. ಕೋಪ ನಿಯಂತ್ರಿಸಿಕೊಳ್ಳಿ. ಮಂಜುನಾಥನ ನೆನೆಯಿರಿ.

ಕಚೇರಿಯಲ್ಲಿ ತಾಳ್ಮೆಯಿಂದ ಇರುವುದು ಉತ್ತಮ. ಸಂಗಾತಿಯೊಂದಿಗೆ ಸಾಮರಸ್ಯ ಹದಗೆಡುವ ಸಾಧ್ಯತೆ. ಗಣಪನ ನೆನೆಯಿರಿ.

ಇಂದು ಹಣಕಾಸು ವ್ಯವಹಾರ ಬೇಡ. ಆರೋಗ್ಯದ ಕಾಳಜಿ ಅತೀ ಅಗತ್ಯ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಸಂತಸದ ದಿನ. ಗುರುವ ನೆನೆಯಿರಿ.

ಅಧಿಕ ಖರ್ಚು ತಪ್ಪಿಸಿ. ಯಾರಿಗೂ ಸಾಲ ನೀಡುವುದು ಬೇಡ. ರಾಯರ ಆರಾಧಿಸಿ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com