Uncategorized ಪ್ರಧಾನಿ ಮೋದಿ ಸಂಬಂಧಿ ಕೋವಿಡ್ ನಿಂದ ಸಾವು Published April 27, 2021 0 ಗುಜರಾತ್ : ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಸಹೋದರನ ಪತ್ನಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ನರ್ಮದಾ ಬೆನ್ ಮೃತರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕೊರೋನಾ ಸೋಂಕಿನಿಂದಾಗಿ ಅಹಮ್ಮದಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. In this article:Covid 19, Diksoochi news, diksoochi Tv, diksoochi udupi, Prime minister Narendra Modi Click to comment You May Also Like