ಕೇರಳ : ಎಲ್ ಡಿ ಎಫ್ ಗೆಲುವು ಸಾಧಿಸುವ ಮೂಲಕ ಪಿಣರಾಯಿ ವಿಜಯನ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
ಎಬಿಪಿ ನಡೆಸಿದ ಎರಡು ಸಮೀಕ್ಷೆ, ಟೈಮ್ಸ್ ನೌ- ಸಿ- ವೋಟರ್ ಸಂಸ್ಥೆ, ಮನೊರಮಾ ವಿಎಂಆರ್ ನಡೆಸಿದ್ದ ಎರಡು ಸಮೀಕ್ಷೆಗಳೂ ಪಿಣರಾಯಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ವರದಿ ಮಾಡಿತ್ತು. ಎಲ್ ಡಿ ಎಫ್ 91, ಯುಡಿಎಫ್ 49, ಬಿಜೆಪಿ ಹಾಗೂ ಇತರೆ ಖಾತೆ ತೆರೆದಿಲ್ಲ.
ಸೋಲುಂಡ ಬಿಜೆಪಿ ರಾಜ್ಯಾಧ್ಯಕ್ಷ
ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರದಲ್ಲೂ ಸೋಲುಂಡಿದ್ದಾರೆ. ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಮುಸ್ಲಿಂ ಲೀಗ್ ನ ಆಶ್ರಫ್ ಕೆ.ಎಂ. ಗೆಲುವು ಸಾಧಿಸಿದ್ದಾರೆ.
Advertisement. Scroll to continue reading.