ಪಶ್ಚಿಮ ಬಂಗಾಳ ಟಿಎಂಸಿ ತೆಕ್ಕೆಗೆ, ಆದ್ರೆ, ನಂದಿಗ್ರಾಮದಲ್ಲಿ ಶಿಷ್ಯನ ವಿರುದ್ಧ ಮುಗ್ಗರಿಸಿದ್ದಾರೆ
ಟಫ್ ಫೈಟ್ ಕ್ಷೇತ್ರವಾಗಿ ನಂದಿಗ್ರಾಮ ಹೊರಹೊಮ್ಮಿತ್ತು. ತನ್ನ ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರು. ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ತೊಡೆ ತಟ್ಟಿದ್ದರು. ತೀವ್ರ ಪೈಪೋಟಿಯ ನಡುವೆ ಸುವೇಂದು ಅಧಿಕಾರಿ ಗೆದ್ದಿದ್ದಾರೆ. 1957 ಮತಗಳ ಅಂತರದಿಂದ ಮಮತಾ ಬ್ಯಾನರ್ಜಿಯನ್ನ ಅವರು ಸೋಲಿಸಿದ್ದಾರೆ.
Advertisement. Scroll to continue reading.