ವರದಿ : ಮಹೇಶ್
ಬೈಂದೂರು : ತೌಕ್ತೆ ಚಂಡಮಾರುತದಿಂದ ಕಡಲ್ಕೊರೆತದ ಹಿನ್ನಲೆಯಲ್ಲಿ ಕಡಲತೀರದ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿದರು. ಮರವಂತೆ, ಕಂಚಗೋಡು, ಪಡುಬಿದ್ರೆ ಕಡಲತೀರದ ಪ್ರದೇಶಗಳಿಗೆ ಭೇಟಿ ನೀಡಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಪರಿಹಾರ ಭರವಸೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ತಹಶಿಲ್ದಾರ ಶೋಭಾಲಕ್ಷ್ಮಿಯವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement. Scroll to continue reading.