Uncategorized

ಉಡುಪಿ : ವಸತಿ ಕೇಂದ್ರದಲ್ಲಿರುವ 12 ಮಂದಿಗೆ ಕೊರೋನಾ ಪಾಸಿಟಿವ್; ಮಾನವೀಯತೆ ಮೆರೆದ ಹೋಪ್ ಇಂಡಿಯಾ ಫೌಂಡೇಶನ್

0

ಉಡುಪಿ : ಬೋರ್ಡ್ ಹೈಸ್ಕೂಲ್ ಕಟ್ಟಡದಲ್ಲಿ ಆಶ್ರಯ ನೀಡಿರುವ 70 ಜನ ನಿರ್ಗತಿಕರು ಹಾಗೂ ನಿರಾಶ್ರಿತರಿಗೆ ಕೊರೋನಾ ತಪಾಸಣೆ ಮೊನ್ನೆ ಭಾನುವಾರ ಹೋಪ್ ಇಂಡಿಯಾ ಫೌಂಡೇಶನ್ ನಡೆಸಿತ್ತು. ಈ ವೇಳೆ 12 ಮಂದಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಸೋಂಕು ತಗಲಿರುವ 12 ಜನರನ್ನು ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಮಾಡಿಕೊಡಲಾಗಿದ್ದು, ಅವರ ಜವಾಬ್ದಾರಿಯನ್ನು ಹೋಪ್ ಇಂಡಿಯಾ ಫೌಂಡೇಷನ್ ವಹಿಸಿಕೊಂಡು ಮಾದರಿ ಕಾರ್ಯ ಮೆರೆದಿದೆ.

ಲಾಕ್ ಡೌನ್ ಮುಗಿಯುವ ತನಕ ಹೋಪ್ ಇಂಡಿಯಾ ಫೌಂಡೇಶನ್ ನಿರ್ಗತಿಕರ, ನಿರಾಶ್ರಿತರ ಸೇವೆಯಲ್ಲಿ ನಿರತವಾಗಿರುತ್ತದೆ ಎಂದು ಫೌಂಡೇಶನ್ ನ ಅನ್ಸಾರ್ ಅಹಮ್ಮದ್ ಹೇಳಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com