ಜ್ಯೋತಿಷ್ಯ ಇಂದಿನ ಭವಿಷ್ಯ Published June 3, 2021 0 ಜಿ.ವಿ.ಭಟ್, ನಡುಭಾಗ ೩-೭-೨೧, ಗುರುವಾರ, ನವಮೀ ಮೇಷ ಹೊಸಯೋಜನೆ ಆರಂಭಿಸಲು ಸುದಿನ. ನಿಮ್ಮ ಪಾಲಿಗೆ ಉತ್ತಮ ದಿನವಿಂದು. ನಾಗಾರಾಧನೆ ಮಾಡಿ. ವೃಷಭ ಮೇಲಾಧಿಕಾರಿಗಳ ಕಿರುಕುಳ. ತಾಳ್ಮೆ ಇರಲಿ. ಗಣೇಶನ ನೆನೆಯಿರಿ. ಮಿಥುನ ವಿವಾಹ ಭಾಗ್ಯ. ಮನೆಯಲ್ಲಿ ಸಂತಸದ ವಾತಾವರಣ. ವೆಂಕಟೇಶ ನ ನೆನೆಯಿರಿ. ಕರ್ಕ ಸಾಲಗಾರರ ಕಿರುಕುಳ. ಚಿಂತೆ ಮಾಡುವಿರಿ. ಲಕ್ಷ್ಮೀದೇವಿ ನೆನೆಯಿರಿ. ಸಿಂಹ ಗುರಿ ತಲುಪುವ ದಿನ. ನೆಮ್ಮದಿ ಪ್ರಾಪ್ತಿ. ನಾಗಾರಾಧನೆ ಮಾಡಿ.Advertisement. Scroll to continue reading. ಕನ್ಯಾ ಉಲ್ಲಾಸದ ದಿನ. ಕಾರ್ಯ ಸಿದ್ಧಿ. ದುರ್ಗೆಯ ನೆನೆಯಿರಿ. ತುಲಾ ಕುಟುಂಬದ ಜೊತೆ ಜೀವನ. ನೆಮ್ಮದಿ. ಗುರು ಜಪ ಮಾಡಿ. ವೃಶ್ಚಿಕ ಸಹೋದರರ ಸಹಕಾರ. ಕೆಲಸ ಕಾರ್ಯಗಳು ಸರಾಗವಾಗಿ ನೆರವೇರಲಿದೆ. ನಾರಾಯಣನ ನೆನೆಯಿರಿ. ಧನು ವಿಫಲತೆ. ನಿಂದನೆ ಬಂದೀತು. ಎಚ್ಚರಿಕೆ ಇರಲಿ. ಗುರುಸ್ತವ ಮಾಡಿ. ಮಕರ ಕ್ಷೇತ್ರದಲ್ಲಿ ಪ್ರಗತಿ. ಅನಾವಶ್ಯಕ ಚಿಂತೆ ಬೇಡ. ದೇವಿ ಸ್ತುತಿಸಿ. ಕುಂಭ ದೂರದ ಸ್ಥಳಕ್ಕೆ ವರ್ಗಾವಣೆ. ಚಿಂತೆ ಮಾಡುವಿರಿ. ಶನಿದೇವನ ನೆನೆಯಿರಿ. ಮೀನ ಅನಾರೋಗ್ಯ. ಕಾಳಜಿ ವಹಿಸಿ. ಧನ್ವಂತರಿ ಜಪಿಸಿ. ಶುಭಮಸ್ತು In this article:astrology, daily horoscope, Diksoochi news, diksoochi Tv, diksoochi udupi, jyothishya Click to comment You May Also Like