ಜಿ.ವಿ.ಭಟ್, ನಡುಭಾಗ
೧೬-೬-೨೧, ಬುಧವಾರ, ಷಷ್ಠಿ
ದುಷ್ಟರ ಸಹವಾಸ. ಅಧರ್ಮದ ಹಾದಿ. ಮನೋನಿಗ್ರಹ ಅಗತ್ಯ. ನಾಗಾರಾಧನೆ ಮಾಡಿ.
Advertisement. Scroll to continue reading.
ಜಯ. ಸಂತಸ. ಗುರುಜಪ ಮಾಡಿ.
ಜಗಳ. ಕಿರಿ ಕಿರಿ. ಗೋಪೂಜೆ ಮಾಡಿ.
ಶತ್ರು ಭಯ. ಚಿಂತೆ ಕಾಡಲಿದೆ. ಗಣೇಶನ ನೆನೆಯಿರಿ.
ವಿಪರೀತ ಖರ್ಚು. ಹಣಕಾಸಿನ ತೊಂದರೆ. ಹನುಮನ ನೆನೆಯಿರಿ.
Advertisement. Scroll to continue reading.
ಶುಭ ಫಲ. ಅನಾವಶ್ಯಕ ಚಿಂತೆ ಬಿಡಿ. ಒಳಿತಾಗುವುದು. ರಾಮನಿಗೆ ನಮಿಸಿ.
ಮನೆಯ ಲಾಭ. ಸಂತಸ. ದುರ್ಗೆಯ ಭಜಿಸಿ.
ಅನಾರೋಗ್ಯ. ಹಿನ್ನಡೆ, ಧನ್ವಂತರಿ ಜಪಿಸಿ.
ಅಪಮಾನ. ನೆಮ್ಮದಿ ಭಂಗ. ದೇವಿಯು ನೆನೆಯಿರಿ.
Advertisement. Scroll to continue reading.
ಸಂಸಾರ ಕಲಹ. ಮನೆಯಲ್ಲಿ ಅಶಾಂತಿ.ಶನಿದೇವನ ಸ್ತುತಿಸಿ.
ಸ್ವರ್ಣ ಲಾಭ. ಸಂತಸ. ಗುರುಸ್ತವ ಮಾಡಿ.
ಮಕ್ಕಳಿಗೆ ತೊಂದರೆ. ದುಃಖ. ರುದ್ರಾಭಿಷೇಕ ಮಾಡಿ.
Advertisement. Scroll to continue reading.