ಜಿ.ವಿ.ಭಟ್, ನಡುಭಾಗ
೧೯-೬-೨೧, ಶನಿವಾರ, ನವಮಿ, ಹಸ್ತಾ
ಶುಭ ದಿನ. ವ್ಯಾಪಾರ ಲಾಭ. ಶಿವಾರಾಧನೆ ಮಾಡಿ.
Advertisement. Scroll to continue reading.
ಮನೆಯಲ್ಲಿ ಅಶಾಂತಿ. ಕಿರಿ ಕಿರಿ. ದೇವಿಯ ಆರಾಧಿಸಿ.
ಸಂಗಾತಿಯೊಂದಿಗೆ ವಿರಸ. ತಾಳ್ಮೆ ಅಗತ್ಯ. ಹನುಮನ ಭಜಿಸಿ.
ಮನೆಯಲ್ಲಿ ನೆಮ್ಮದಿಯ ವಾತಾವರಣ. ಕಾರ್ಯ ಸಿದ್ಧಿ. ನಾಗಾರಾಧನೆ ಮಾಡಿ.
ಕೆಲಸದಲ್ಲಿ ಶ್ರದ್ಧೆ ಇರಲಿ. ಆರ್ಥಿಕ ಲಾಭ.ಲಕ್ಷ್ಮಿಯ ಭಜಿಸಿ.
Advertisement. Scroll to continue reading.
ಒತ್ತಡದ ಸಮಯ. ತಾಳ್ಮೆ ಅಗತ್ಯ. ಗಣಪತಿಯ ನೆನೆಯಿರಿ.
ಮಾನಸಿಕ ಖಿನ್ನತೆ. ಅನಾವಶ್ಯಕ ಚಿಂತೆ ಬಿಡುವುದು ಉತ್ತಮ. ಶನಿಯ ನೆನೆಯಿರಿ.
ಮನೆಯಲ್ಲಿ ಅಶಾಂತಿ. ಕೆಲಸದೊತ್ತಡ. ರುದ್ರನ ಆರಾಧನೆ ಮಾಡಿ.
ಆರೋಗ್ಯ ಸುಧಾರಣೆ. ಆರ್ಥಿಕ ಲಾಭ. ಗುರುವ ನೆನೆಯಿರಿ.
Advertisement. Scroll to continue reading.
ಖರ್ಚು ವೆಚ್ಚ ಹೆಚ್ಚು. ಅನಾವಶ್ಯಕ ಖರ್ಚು ಬೇಡ. ಲಕ್ಷ್ಮಿಯ ಭಜಿಸಿ.
ವಿಶ್ರಾಂತಿ. ಮನೆಯಲ್ಲಿ ನೆಮ್ಮದಿ. ರಾಯರ ನೆನೆಯಿರಿ.
ಹಣಕಾಸಿನ ತೊಂದರೆಯಿಲ್ಲ. ಅಧಿಕ ಲಾಭ. ಲಕ್ಷ್ಮೀದೇವಿಯ ಆರಾಧಿಸಿ.
Advertisement. Scroll to continue reading.