ಮಲ್ಪೆ : ರವಿಕುಮಾರ್ (೩೫) ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಒಂದು ವರ್ಷದ ಹಿಂದೆ ಪೆರ್ಡೂರಿನ ಯುವತಿಯೊಂದಿಗೆ ಮದುವೆಯಾಗಿರುತ್ತಾರೆ. ದಿನಾಂಕ ೨೦/೦೧/೨೦೨೪ ರಂದು ಮಧ್ಯಾಹ್ನ ೦೩:೩೦ ಗಂಟೆಗೆ ಉಡುಪಿಗೆ ಹೋಗುತ್ತೇನೆಂದು ಹೇಳಿ ಹೋದವರು ವಾಪಸ್ಸು ಮನೆಗೆ ಬಂದಿರುವುದಿಲ್ಲ. ರವಿ ಕುಮಾರ್ ಸಹೋದರಿ ನೀಡಿರುವ ದೂರಿನನ್ವಯ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.