ಕಾಪು : ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ಜ.೨೮ರಂದು ನಡೆದಿದೆ. ಇಬ್ರಾಹಿಂ ಮಹಮ್ಮದ್ ಎಂಬವರ ಮನೆಯಿಂದ ತನ್ನ ಹೆಂಡತಿಯೊAದಿಗೆ ಮನೆಗೆ ಬೀಗ ಹಾಕಿ ಸಂಬAಧಿಕರ ಮದುವೆ ಕರ್ಯಕ್ರಮಕ್ಕೆ ಸುರತ್ಕಲ್ಗೆ ಹೋಗಿ ವಾಪಾಸು ಸಂಜೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಹಿಂಬದಿಯ ಬಾಗಿಲಿನ ಚಿಲಕ ಕಿತ್ತು ಬಾಗಿಲು ತೆರೆದು ಕೃತ್ಯ ಎಸಗಲಾಗಿದೆ.
Advertisement. Scroll to continue reading.
೭೨,೦೦೦/- ಮೌಲ್ಯದ ಚಿನ್ನ , ೨೫,೦೦೦/- ಮೌಲ್ಯದ ವಾಚ್ ಒಟ್ಟು ೯೭,೦೦೦/- ಮೌಲ್ಯದ ಸೊತ್ತುಗಳನ್ನು ಕಳವುಗೈಯಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.