Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೩-೦೮-೨೨, ವಾರ : ಮಂಗಳವಾರ, ತಿಥಿ: ದ್ವಾದಶಿ, ನಕ್ಷತ್ರ: ಆರ್ದ್ರಾ

ಅಧಿಕ ಕೆಲಸದೊತ್ತಡ ಇರಲಿದೆ. ಬುದ್ದಿವಂತಿಕೆಯಿಂದ ಕೆಲಸ ಮಾಡಿ. ರಾಮನ ನೆನೆಯಿರಿ.

ಹಣಕಾಸು ಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ನೆಮ್ಮದಿ. ಅನಾವಶ್ಯಕ ಖರ್ಚು ಬೇಡ. ಶಿವನ ಆರಾಧಿಸಿ.

Advertisement. Scroll to continue reading.

ಕಂಕಣಭಾಗ್ಯ ಕೂಡಿ ಬರಲಿದೆ. ಸಂತಸದ ದಿನ. ನಾಗಾರಾಧನೆ ಮಾಡಿ.

ಕೆಲಸದ ವಿಚಾರದಲ್ಲಿ ಶುಭ ದಿನ.ಆರ್ಥಿಕ ಲಾಭ. ದೇವಿಯ ನೆನೆಯಿರಿ.

ಬಹಳ ದಿನಗಳಿಂದ ಕಾಯುತ್ತಿದ್ದ ಯಶಸ್ಸು ನಿಮ್ಮದಾಗಲಿದೆ. ಬಡ್ತಿ ಸಾಧ್ಯತೆ. ರಾಮನ ನೆನೆಯಿರಿ.

ಅನಾವಶ್ಯಕ ವಿಚಾರಗಳತ್ತ ಗಮನ ಹರಿಸದಿರಿ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ. ವಿಷ್ಣುವನ್ನು ನೆನೆಯಿರಿ.

Advertisement. Scroll to continue reading.

ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಆರೋಗ್ಯ ಸುಧಾರಿಸಲಿದೆ. ಮಂಜುನಾಥನ ನೆನೆಯಿರಿ.

ಕೌಟುಂಬಿಕ ನೆಮ್ಮದಿ. ಸಂತಸದ ದಿನ. ಸಂಗಾತಿಗೆ ಸಮಯ ಕೊಡಿ. ಶಿವನ ಆರಾಧಿಸಿ.

ಅನಾರೋಗ್ಯ ಸಾಧ್ಯತೆ. ವಿಶ್ರಾಂತಿ ಅಗತ್ಯ. ಆಹಾರದತ್ತ ಗಮನ ಇರಲಿ. ಶನೈಶ್ಚರನ ನೆನೆಯಿರಿ.

ಅಧಿಕ ಕೆಲಸದ ಹೊರೆ ಅನುಭವಿಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಗಣಪನ ನೆನೆಯಿರಿ.

Advertisement. Scroll to continue reading.

ಅವಸರದ ನಿರ್ಧಾರ ಬೇಡ. ನಿಮ್ಮ ಕೋಪಕ್ಕೆ ಕಡಿವಾಣ ಹಾಕುವುದು ಉತ್ತಮ. ರಾಯರ ಆರಾಧಿಸಿ.

ಶುಭ ಸುದ್ದಿ ಕೇಳುವಿರಿ. ಆದಾಯದಲ್ಲಿ ಹೆಚ್ಚಳ. ಮನೆಯಲ್ಲಿ ಸಂತಸ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಮಂಗಳೂರು: ನಗರದ ಬಾವುಟಗುಡ್ಡೆ ಮೆಡಿಕಲ್ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೊಬೈಲ್‌ನಲ್ಲಿ 6 ನಿಮಿಷದ ವಿಡಿಯೋ ಪತ್ತೆಯಾಗಿದೆ. ಪ್ರಕರಣಕ್ಕೆ...

ಸಿನಿಮಾ

2 ಬೆಂಗಳೂರು: ತಮ್ಮ 40ರ ಆಸುಪಾಸಿನಲ್ಲಿದ್ದರೂ, ಎಳೆ ಹುಡುಗಿಯರಿಗೂ ಕಡಿಮೆ ಇಲ್ಲದಂತೆ ಮೈಮಾಟ ತೋರಿಸುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿದ್ದ ಕಿರುತೆರೆ ನಟಿ ಜ್ಯೋತಿ ರೈ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ...

ಕ್ರೀಡೆ

0 ಹೀನಾಯ ಸೋಲಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಕೋಪಗೊಂಡಿದ್ದಾರೆ. ತಂಡ ನೀಡಿದ ಪ್ರದರ್ಶನದಿಂದ ಅಸಮಾಧಾನಗೊಂಡಂತೆ ಕಂಡುಬಂತು. ಸಂಜೀವ್ ಅವರು ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಕೋಪದಲ್ಲಿ...

ರಾಷ್ಟ್ರೀಯ

0 ಶ್ರೀನಗರ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಎಲ್‌ಇಟಿ ಕಮಾಂಡರ್ ಸೇರಿ ಮೂವರ ಹತ್ಯೆಯಾಗಿದೆ. ದಕ್ಷಿಣ...

ರಾಷ್ಟ್ರೀಯ

1 ಮುಂಬೈ: ಬೀದಿ ಬದಿಯಲ್ಲಿ ಚಿಕನ್ ಬೀದಿ ಬದಿಯಲ್ಲಿ ಚಿಕನ್ ಶವರ್ಮಾ ತಿಂದ ಯುವಕನೊಬ್ಬ ಮೃತಪಟ್ಟಿದ್ದು, ಐವರು ಅಸ್ವಸ್ಥಗೊಂಡ ಘಟನೆ ಮಹಾರಾಷ್ಟ್ರದ ಮನ್‌ಖುರ್ದ್‌ನ ನಗರದಲ್ಲಿ ನಡೆದಿದೆ ಪ್ರಥಮೇಶ್ ಭೋಕ್ಷೆ (19) ಮೃತ ಯುವಕ....

error: Content is protected !!