Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್,ನಡುಭಾಗ

೮-೯-೨೧, ರವಿವಾರ, ಆಟಿ ಅಮಾವಾಸ್ಯೆ

ಮನೆಯಲ್ಲಿ ಅಶಾಂತಿ. ನೆಮ್ಮದಿ ಭಂಗ. ನಾಗಾರಾಧನೆ ಮಾಡಿ.

Advertisement. Scroll to continue reading.

ಸಾಮಾಜಿಕ ಗೌರವ. ಸಂತಸ. ಶಿವನ ಆರಾಧಿಸಿ.

ಒತ್ತಡ ಹೆಚ್ಚು. ಸಮಯ ಸದುಪಯೋಗ ಪಡಿಸಿಕೊಳ್ಳಿ. ವಿಷ್ಣು ಸಹಸ್ರನಾಮ ಪಠಿಸಿ.

ಸಂಗಾತಿಯೊಂದಿಗೆ ಮುನಿಸು. ಮನಶಾಂತಿ ಇರದು. ರಾಮನ ನೆನೆಯಿರಿ.

ಆದಾಯ ಹೆಚ್ಚಳ. ಕೌಟುಂಬಿಕ ನೆಮ್ಮದಿ. ದೇವಿಯ ಆರಾಧಿಸಿ.

Advertisement. Scroll to continue reading.

ಲಾಭದಾಯಕ ದಿನ. ನೆಮ್ಮದಿ. ಲಕ್ಷ್ಮಿಯ ನೆನೆಯಿರಿ.

ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಲಾಭವಿರಲಿದೆ. ದುರ್ಗೆಯ ಆರಾಧಿಸಿ.

ವ್ಯಾಪಾರ ವಹಿವಾಟಿನಲ್ಲಿ ಲಾಭ. ಯಶಸ್ಸು ಪ್ರಾಪ್ತಿ. ರುದ್ರನ ನೆನೆಯಿರಿ.

ಹಿತಶತ್ರುಗಳಿಂದ ಕಿರಿ ಕಿರಿ. ಎಚ್ಚರಿಕೆ ಇರಲಿ. ಗಣಪನ ನೆನೆಯಿರಿ.

Advertisement. Scroll to continue reading.

ಪ್ರಗತಿ ಸಾಧಿಸುವಿರಿ. ಅನಾವಶ್ಯಕ ಚಿಂತೆ ಬೇಡ. ರಾಯರ ನೆನೆಯಿರಿ.

ಸಂಗಾತಿಯೊಂದಿಗೆ ಮುನಿಸು. ನೆಮ್ಮದಿ ಇಲ್ಲದಂತಾಗುವುದು. ಶನೈಶ್ಚರನ ನೆನೆಯಿರಿ.

ವ್ಯಾಪಾರದಲ್ಲಿ ಲಾಭ. ಯಶಸ್ಸು. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!