Connect with us

Hi, what are you looking for?

Diksoochi News

ರಾಜ್ಯ

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಒಬ್ಬ ವಿದ್ಯಾರ್ಥಿನಿ ಹೊರತು ಪಡಿಸಿ ಎಲ್ಲರೂ ಪಾಸ್

0

ಕೊರೋನಾ ದಿನಗಳಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಒರೀಕ್ಷೆ ನಡೆಸಲಾಯಿತು. ಜೂ.19 ಮತ್ತು 22 ರಂದು ಪರೀಕ್ಷೆ ಮಾಡಲಾಯಿತು. ಕಂಪ್ಯೂಟರೈಸರ್ಡ್ ಮೌಲ್ಯ ಮಾಪನ ಮಾಡಲಾಯಿತು. 99.09% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಿದ್ದು, ಒಂದು ಮಗು ತಾನು ಬರೆಯದೇ ಬೇರೆಯವರಿಂದ ಪರೀಕ್ಷೆ ಬರೆಸಿರುವ ಕಾರಣ ಅನುತ್ತೀರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.

4,72, 643 ಬಾಲಕರು, 4,01,281 ಬಾಲಕಿಯರು ಪಾಸಾಗಿದ್ದಾರೆ.

ಗ್ರೇಡ್ ಗಳು :

Advertisement. Scroll to continue reading.

A+ ಗ್ರೇಡ್ ಪಡೆದ ವಿದ್ಯಾರ್ಥಿಗಳು – 1,28,931,

A ಗ್ರೇಡ್ ಪಡೆದ ವಿದ್ಯಾರ್ಥಿಗಳು – 2,50,317

B ಗ್ರೇಡ್ ಪಡೆದ ವಿದ್ಯಾರ್ಥಿಗಳು – 2,87,684

C ಗ್ರೇಡ್ ವಿದ್ಯಾರ್ಥಿಗಳು – 1,13,610

Advertisement. Scroll to continue reading.

157 ವಿದ್ಯಾರ್ಥಿಗಳು 625 ಕ್ಕೆ 625, 625 ಕ್ಕೆ 621 ಅಂಕ 449 ವಿದ್ಯಾರ್ಥಿಗಳು ಪಡೆದಿದ್ದಾರೆ.

ಸ್ಥಾನ :

ಬೆಂಗಳೂರು ಉತ್ತರ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆದಿದ್ದರೆ, ಬಳ್ಳಾರಿಗೆ ಕೊನೆಯ ಸ್ಥಾನ ಸಿಕ್ಕಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!