Connect with us

Hi, what are you looking for?

Diksoochi News

ಕರಾವಳಿ

ಕೋಟ : ಅಪರಿಚಿತ ವ್ಯಕ್ತಿಯ ಶವ ಪತ್ತೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೋಡಿ ಕನ್ಯಾಣ ರಾಮ ಮಂದಿರದ ಹಿಂಭಾಗದಲ್ಲಿ ಸಮುದ್ರ ತೀರದಲ್ಲಿ ಗುರುವಾರ ಮಧ್ಯಾಹ್ನ ಗಂಡಸಿನ ಶವ ಪತ್ತೆಯಾಗಿದೆ. 50 ವರ್ಷ ದ ವ್ಯಕ್ತಿಯಾಗಿದ್ದು, ಬಿಳಿ ಬಣ್ಣದ ಶರ್ಟ್, ಎಡಗೈಯಲ್ಲಿ ವಾಚ್ ಯಿದೆ. ಜನಿವಾರ ಕೂಡಾ ಇದೆ. ವಾರೀಸುದಾರರು ಕೋಟ ಠಾಣೆಯನ್ನು ಸಂಪರ್ಕ ಮಾಡಬಹುದು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!