Connect with us

Hi, what are you looking for?

Diksoochi News

ಸಿನಿಮಾ

‘ಸರ್ಜಾ ಯುವರಾಜ’ನ ಹೆಸರು ಬಹಿರಂಗ ಪಡಿಸಿದ ಮೇಘನಾರಾಜ್

0

ಚಂದನವನ : ಜೂ.ಚಿರು ಗೆ ಹೆಸರಿಡಲಾಗಿದೆ. ಈಗಾಗಲೇ ಜೂ.ಚಿರು, ಚಿಂಟು, ಬರ್ಫಿ, ಬಚ್ಚ ಮೊದಲಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಮೇಘನಾ ಪುತ್ರನಿಗೆ ಹೆಸರಿಡಲಾಗಿದೆ. ಈ ಮೂಲಕ ಚಿರು ಪುತ್ರನ ಹೆಸರೇನಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಗುವಿಗೆ ” ರಾಯನ್ ರಾಜ್ ಸರ್ಜಾ ” ಎಂದು ಇಡಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!