ಜಿ.ವಿ.ಭಟ್, ನಡುಭಾಗ
೬-೯-೨೧, ಸೋಮವಾರ, ಚತುರ್ದಶೀ, ಮಖಾ
ಕೌಟುಂಬಿಕ ನೆಮ್ಮದಿ ಭಂಗ. ತಾಳ್ಮೆ ಇದ್ದರೆ ಒಳಿತು. ಗುರುಪೂಜೆ ಮಾಡಿ.
ಕೋಪ ಹೆಚ್ಚು. ಸಂಯಮದಿಂದ ವ್ಯವಹರಿಸಿ. ನಾಗಾರಾಧನೆ ಮಾಡಿ.
ಉತ್ತಮ ದಿನ. ಕೆಲಸದೊತ್ತಡವಿರಲಿದೆ. ಆದರೂ ಶುಭಫಲ. ಶನಿದೇವನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಜಾಗೃತೆ ವಹಿಸಿ. ಮೃತ್ಯುಂಜಯನ ನೆನೆಯಿರಿ.
ವ್ಯಾಪಾರ ವಹಿವಾಹಿಟಿನಲ್ಲಿ ಸುಧಾರಣೆ ಕಾಣುವಿರಿ. ಶತ್ರುಗಳ ಸೋಲು. ಗಣೇಶನ ನೆನೆಯಿರಿ.
ಅಧಿಕ ಖರ್ಚು. ಹಣಕಾಸಿನ ತೊಂದರೆ. ಲಕ್ಷ್ಮಿಯ ಭಜಿಸಿ.
ಕೌಟುಂಬಿಕ ನೆಮ್ಮದಿ. ಕೆಲಸ ಕಾರ್ಯಗಳು ಸಂಪೂರ್ಣ. ಹನುಮನ ನೆನೆಯಿರಿ.
ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಚಿಂತೆ ಬೇಡ. ರಾಮನ ನೆನೆಯಿರಿ.
ಆತಂಕ ಕಾಡಲಿದೆ. ಅವಸರದ ನಿರ್ಧಾರಗಳು ಬೇಡ. ನೆನೆಯಿರಿ.
ಸಮಸ್ಯೆಗಳು ನಿವಾರಣೆಯಾಗಲಿದೆ. ಕೆಲಸದತ್ತ ಚಿತ್ತವಿರಲಿ. ನವಗ್ರಹಗಳ ಜಪಿಸಿ.
ಕೆಲಸದೊತ್ತಡವಿರಲಿ. ಕೆಲಸ ಪೂರ್ಣಗೊಳಿಸುವತ್ತಲೇ ಗಮನವಿರಲಿ. ಗುರುಜಪ ಮಾಡಿ.
ಅನಾರೋಗ್ಯ ಸಾಧ್ಯತೆ. ವಿಶ್ರಾಂತಿ ಅಗತ್ಯ. ರುದ್ರಾಭಿಷೇಕ ಮಾಡಿ.