Connect with us

Hi, what are you looking for?

Diksoochi News

ಕರಾವಳಿ

ಕೋಟ: ಶ್ರೀಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳ ಶ್ರೀಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕ ಭೇಟಿ

0

ವರದಿ : ದಿನೇಶ್ ರಾಯಪ್ಪನಮಠ
ಕೋಟ: ಇತ್ತೀಚೆಗೆ ಕೋಟದ ಮಹತೋಭಾರ ಶ್ರೀಹಿರೇಮಹಾಲಿಂಗೆಶ್ವರ ದೇವಸ್ಥಾನಕ್ಕೆ ನೇಪಾಳದ ಶ್ರೀಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವೇ. ಮೂ. ಗಣೇಶ ಭಟ್ ಭೇಟಿ ನೀಡಿ ದೇವಳ ಪುರಾಣ ವಾಸ್ತು ಶಿಲ್ಪಾ ಹಾಗೂ ವಿನ್ಯಾಸ ದೇವಳದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗಣೇಶ ಭಟ್, ಅರ್ಚಕರಾದ ಶಂಕರನಾರಾಯಾ ಅಡಿಗ, ಪ್ರಸನ್ನ ಭಟ್, ಶಿವಪ್ರಸಾದ್ ಭಟ್ ಇತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!