ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದೆಹಲಿಯಲ್ಲಿ ನಡೆದಂತಹ ರಾಬಿಯಾ ಸೈಫಿಯಾ ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಬ್ರಹ್ಮಾವರ ತಾಲ್ಲೂಕು ದಂಡಾಧಿಕಾರಿ ಯ ಮೂಲಕ ರಾಬಿಯಾ ಸೈಫಿಯ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಜಮಾಲುದ್ದೀನ್, ಉಪಾಧ್ಯಕ್ಷರಾದ ಆಸಿಫ್ ಬೈಕಾಡಿ, ಕಾರ್ಯದರ್ಶಿಗಳಾದ ತಾಜುದ್ದಿನ್ ಇಬ್ರಾಹಿಂ ಹಾಗೂ ಸದಸ್ಯರುಗಳಾದ ಅಲ್ತಾಫ್ ಅಹ್ಮದ್ ಮಟ್ಪಾಡಿ, ಹಾರೂನ್ ರಶೀದ್ ಸಾಸ್ತಾನ ಉಪಸ್ಥಿತರಿದ್ದರು
Advertisement. Scroll to continue reading.