Connect with us

Hi, what are you looking for?

Diksoochi News

ಸಾಹಿತ್ಯ

ಸಾಹಿತ್ಯ ವಿಭಾಗದಲ್ಲಿ ಅಬ್ದುಲ್ ರಝಾಕ್ ಗುರ್ನಾ ಅವರಿಗೆ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ

0

ಅಬ್ದುಲ್ ರಝಾಕ್ ಗುರ್ನಾ ಅವರಿಗೆ ‘ವಸಾಹತುಶಾಹಿಯ ಪರಿಣಾಮಗಳು ಮತ್ತು ಸಂಸ್ಕೃತಿಗಳು ಮತ್ತು ಖಂಡಗಳ ನಡುವಿನ ಕಂದಕದಲ್ಲಿ ನಿರಾಶ್ರಿತರ ಭವಿಷ್ಯದ ಬಗ್ಗೆ ರಾಜಿಯಾಗದ ಮತ್ತು ಸಹಾನುಭೂತಿಯಿಂದ ನುಸುಳುವಿಕೆ’ ಸಾಹಿತ್ಯಕ್ಕಾಗಿ 2021ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಅಬ್ದುಲ್‌ ರಜಾಕ್‌ ಅವರು ಮೂಲತಃ ತಾಂಜಾನಿಯಾದ ಜಂಜಿಬಾರ್‌ನಲ್ಲಿ ಜನಿಸಿದವರಾಗಿದ್ದು, ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಕೆಂಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 

ಕಳೆದ ವರ್ಷದ ಅಮೇರಿಕನ್ ಕವಿ ಲೂಯಿಸ್ ಗ್ಲಕ್ ಗೆ ಪ್ರಶಸ್ತಿ ಸಂದಿತ್ತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!