ವರದಿ : ದಿನೇಶ್ ರಾಯಪ್ಪನಮಠ
ಕೋಟ: ಇತ್ತೀಚಿಗೆ ಕೋಡಿ ಗ್ರಾಮಪಂಚಾಯತ್ ನಿಂದ ನಿವೃತ್ತಿಗೊಂಡ ಪಿಡಿಒ ಬೆನ್ನಿ ಕ್ವಾಡ್ರಸ್ ಸ್ಥಾನಕ್ಕೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾ.ಪಂನ ಪಿಡಿಒ ರವೀಂದ್ರ ರಾವ್ ಅಧಿಕಾರ ಸ್ವೀಕರಿಸಿದರು. ಸಭೆಯಲ್ಲಿ ನಿವೃತ್ತ ಪಿಡಿಒ ಬೆನ್ನಿ ಕ್ವಾಡ್ರಸ್, ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೇಂಡನ್, ಸದಸ್ಯರಾದ ಅಂತೋನಿ ಡಿಸೋಜ ಹಾಗೂ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು
Advertisement. Scroll to continue reading.