ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶರನ್ನವರಾತ್ರಿ ಅಂಗವಾಗಿ ಕೋಟ ಅಮೃತೇಶ್ವರಿ ದೇವಳದಲ್ಲಿ ದೇವಿಗೆ ಶಾರದೆ ರೂಪದಲ್ಲಿ ಅಲಂಕರಿಸಿದ್ದು, ವಿಶೇಷವಾಗಿ ಭಕ್ತರು ವಿವಿಧ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ದೇವಳದ ಅರ್ಚಕ ಪ್ರತಿನಿಧಿಗಳಾದ ಅಮೃತ್ ಜೋಗಿ,ದಾಮೋದರ ಜೋಗಿ,ಸತೀಶ್ ಜೋಗಿ,ರೂಪೇಶ್ ಜೋಗಿ,ಪ್ರಕಾಶ್ ಜೋಗಿ ದೇವಿಯ ಅಲಂಕಾರದಲ್ಲಿ ಕೈಜೋಡಿಸಿಕೊಂಡರು.
Advertisement. Scroll to continue reading.