Connect with us

Hi, what are you looking for?

Diksoochi News

ರಾಜ್ಯ

1 ರಿಂದ 5 ನೇ ತರಗತಿ ಆರಂಭ ವಿಚಾರ; ಮಂಗಳವಾರ ಸಿಎಂ ನೇತೃತ್ವದಲ್ಲಿ ಸಭೆ

0

ಬೆಂಗಳೂರು: ರಾಜ್ಯದಲ್ಲಿ 1 ರಿಂದ 5 ನೇ ತರಗತಿ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಪ್ರಶ್ನೆ ಕೇಳಿಬರುತ್ತಿದೆ. ಈಗಾಗಲೇ ಕೊರೋನಾ ಆತಂಕದ ನಡುವೆಯೂ 6 ರಿಂದ 12ನೇ ತರಗತಿಗಳ ಶಾಲಾ – ಕಾಲೇಜುಗಳು ಆರಂಭಗೊಂಡಿವೆ. ಇನ್ನೂ ಬಾಕಿ ಇರುವಂತ 1 ರಿಂದ 5ನೇ ತರಗತಿ ಶಾಲೆಗಳ ತೆರೆಯುವ ಬಗ್ಗೆ ಮಂಗಳವಾರ ಸಿಎ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಸಭೆಯ ಬಳಿಕ ನಿರ್ಧಾರ ಪ್ರಕಟಗೊಳ್ಳಲಿದೆ.

ಒಂದರಿಂದ 5ನೇ ತರಗತಿ ಶಾಲೆಗಳ ಪುನರಾರಂಭ ಹಾಗೂ ಕೋವಿಡ್ 19 ಮಾರ್ಗಸೂಚಿಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಸಂಬಂಧ, ದಿನಾಂಕ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯಲಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!