Connect with us

Hi, what are you looking for?

Diksoochi News

ಕರಾವಳಿ

ಕೋಟ : ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ

0

ವರದಿ : ದಿನೇಶ್ ರಾಯಪ್ಪನಮಠ


ಕೋಟ : ಕೋಟ ಪಡುಕರೆಯ ನಿವಾಸಿ ರಾಧ ಮರಕಾಲ್ತಿಯವರ ಮನೆಗೆ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಗೋಪಾಲ ದೇವಾಡಿಗ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟಿದ್ದು, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಎಮ್.ಜಿ. ರಾಮಚಂದ್ರ ಮೂರ್ತಿ ಉದ್ಘಾಟಿಸಿದರು. ಬಳಿಕ ಮಾತನಾಡಿ, ತೀರಾ ಅಗತ್ಯವಿರುವ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಒದಗಿಸುವುದರ ಮೂಲಕ ಅವರ ಮನೆಗೆ ಬೆಳಕನ್ನು ನೀಡಿದ ರೋಟರಿ ಕ್ಲಬ್ ಕೋಟ ಸಿಟಿಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ರೋ. ವಲಯ 2 ರ ಸಹಾಯಕ ಗವರ್ನರ್ ಧನಂಜಯ ಪ್ರಭು, ವಲಯ ಸೇನಾನಿ ಗಂಗಾಧರ ಉಡುಪ, ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷ ಉದಯ ಶೆಟ್ಟಿ, ಕಾರ್ಯದರ್ಶಿ ಶಿವಾನಂದ ನಾಯರಿ, ಸದಸ್ಯರುಗಳಾದ ಚಂದ್ರಶೇಖರ್ ಮೆಂಡನ್, ಶ್ಯಾಮಸುಂದರ ನಾಯರಿ, ಉದಯ್‍ಕುಮಾರ್ ಹೆಗ್ಡೆ, ಡಾ. ಗಣೇಶ್, ದಯಾನಂದ ಆಚಾರ್, ವಿಷ್ಣುಮೂರ್ತಿ ಉರಾಳ, ಸುಭಾಶ್ಚಂದ್ರ ಶೆಟ್ಟಿ, ವೆಂಕಟೇಶ್ ಆಚಾರ್, ನಾಗರಾಜ್ ಆಚಾರ್ ಅವರು ಉಪಸ್ಥಿತರಿದ್ದರು.

ಕೋಟ ಪಡುಕರೆಯ ನಿವಾಸಿ ರಾಧ ಮರಕಾಲ್ತಿಯವರ ಮನೆಗೆ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಗೋಪಾಲ ದೇವಾಡಿಗ ವಿದ್ಯುತ್ ಸಂಪರ್ಕವನ್ನು ಒದಗಿಸಿಕೊಟ್ಟರು. ಇದನ್ನು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಎಮ್.ಜಿ. ರಾಮಚಂದ್ರ ಮೂರ್ತಿ ಉದ್ಘಾಟಿಸಿದರು. ರೋ. ವಲಯ 2 ರ ಸಹಾಯಕ ಗವರ್ನರ್ ಧನಂಜಯ ಪ್ರಭು, ವಲಯ ಸೇನಾನಿ ಗಂಗಾಧರ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಕೋಟ.ಅ.22 ವಿದ್ಯುತ್ ಸಂಪರ್ಕ

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!