೨೯-೧೦-೨೧, ಶುಕ್ರವಾರ, ಅಷ್ಟಮಿ, ಪುಷ್ಯ
ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸುವುದು ಅಗತ್ಯ. ವಾಗ್ವಾದದಿಂದ ದೂರವಿರಿ. ಹನುಮನ ನೆನೆಯಿರಿ.
ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡುವುದು ಬೇಡ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ದುರ್ಗೆಯ ನೆನೆಯಿರಿ.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕ ಲಾಭ. ಶನಿದೇವನ ನೆನೆಯಿರಿ.
ಮನೆಯಲ್ಲಿ ಅಶಾಂತಿ. ಕಚೇರಿ ಕೆಲಸದಲ್ಲಿ ಜಾಗೃತೆ ವಹಿಸಿ. ಶಿವನ ನೆನೆಯಿರಿ.
ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಹಣಕಾಸಿನ ತೊಂದರೆ ಅನುಭವಿಸಬೇಕಾದೀತು. ರುದ್ರಾಭಿಷೇಕ ಮಾಡಿ.
ಕೆಲಸದತ್ತ ಪೂರ್ಣ ಪ್ರಮಾಣದ ಗಮನ ಕೊಡಿ. ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ. ರಾಮ ಜಪ ಮಾಡಿ.

ಆರೋಗ್ಯ ಸಮಸ್ಯೆ ಸುಧಾರಿಸಲಿದೆ. ಹಣಕಾಸಿನ ವಿಚಾರದಲ್ಲಿ ಜಾಗೃತೆ ವಹಿಸಿ. ಹನುಮನ ನೆನೆಯಿರಿ.
ಆರೋಗ್ಯ ಸಮಸ್ಯೆ ಕಾಡಲಿದೆ. ಕೋಪ ನಿಗ್ರಹಿಸಿಕೊಳ್ಳಿ. ತಾಳ್ಮೆ ಅಗತ್ಯ. ನಾಗಾರಾಧನೆ ಮಾಡಿ.
ಅನಾವಶ್ಯಕ ವಿಚಾರಗಳಿಂದ ದೂರವಿದ್ದರೆ ಉತ್ತಮ. ಧನಾತ್ಮಕ ಚಿಂತನೆಯಿಂದ ಕಾರ್ಯ ಪ್ರವೃತ್ತರಾಗಿ. ಹನುಮನ ನೆನೆಯಿರಿ.
ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳಲಿವೆ. ಕೌಟುಂಬಿಕ ನೆಮ್ಮದಿ. ಶನಿದೇವನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಭಂಗ. ಸಂಗಾತಿಯೊಂದಿಗೆ ಮುನಿಸು. ನಾಗಾರಾಧನೆ ಮಾಡಿ.
ಕೆಲಸ ಕಾರ್ಯಗಳಲ್ಲಿ ಯಶಸ್ಸು. ವ್ಯಾಪಾರದಲ್ಲಿ ಲಾಭ. ಹನುಮನ ನೆನೆಯಿರಿ.

