ನವದೆಹಲಿ : ಸಿಬಿಐ ಮತ್ತು ಇ.ಡಿ ನಿರ್ದೇಶಕರ ಅಧಿಕಾರಾವಧಿಯನ್ನ 5 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಸಿಬಿಐ ಮತ್ತು ಇ.ಡಿ ನಿರ್ದೇಶಕರ ಅಧಿಕಾರಾವಧಿಯನ್ನ 5 ವರ್ಷಗಳ ಕಾಲ ವಿಸ್ತರಿಸುವ ಉದ್ದೇಶದಿಂದ ಲೋಕಸಭೆ ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ, 2021ಮತ್ತು ದೆಹಲಿ ಪೊಲೀಸ್ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ 2021ನ್ನ ಅಂಗೀಕರಿಸಿದೆ.
ಈ ಮೂಲಕ ಸಿಬಿಐ ಮತ್ತು ಇ.ಡಿ ನಿರ್ದೇಶಕರ ಅಧಿಕಾರವಧಿ 5 ವರ್ಷ ವಿಸ್ತರಣೆಯಾಗಲಿದೆ.
Advertisement. Scroll to continue reading.