Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ವಾರಸುದಾರರ ಪತ್ತೆಗೆ ಮನವಿ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಡಿಸೆಂಬರ್ 3 ರ ಸಂಜೆ ರಾಷ್ಟ್ರೀಯ ಹೆದ್ದಾರಿ 66  ಎಸ್ ಎಂ ಎಸ್ ಕಾಲೇಜು ಬಳಿ ಯಾವುದೋ ಒಂದು ವಾಹನ ಪಾದಾಚಾರಿ ಒಬ್ಬರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿಯೇ  ಬಿಟ್ಟು ಹೋಗಿದ್ದು ದಾರಿಯಲ್ಲಿ ಬರುತ್ತಿದ್ದ ಅಂಬೂಲೆನ್ಸ್ ನವರು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲು ಮಾಡಿ ಹೋಗಲಾಗಿದೆ.

ತಲೆಗೆ ತೀವ್ರ ಏಟು ತಾಗಿ, ತೀವ್ರ ನೀಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ವ್ಯಕ್ತಿಯ ಸಂಬಂಧಿಕರು ಇಲ್ಲಿಗೆ ಯಾರೂ ಕೂಡಾ ಬರದ ಕಾರಣ   ಆಸ್ಪ ತ್ರೆಯವರು ಕಂಗಾಲಾಗಿದ್ದಾರೆ. ಸಂಬಂಧಿಕರನ್ನು ಕಾಣದೆ ಯಾವೂದೇ ಸರಕಾರಿ ಆಸ್ಪತ್ರೆ ಯವರು ದಾಖಲು ಮಾಡಿ ಚಿಕಿತ್ಸೆ ನೀಡಲು ನಿರಾಕರಿಸುತ್ತಿರುವ, ಈ ಸಂದರ್ಭದಲ್ಲಿ  ಮಾನವೀಯ ನೆಲೆಯಲ್ಲಿ  ಸೇರಿಸಿಕೊಂಡು ಚಿಕಿತ್ಸೆ ನೀಡುತ್ತಿರುವ ಡಾ. ರಾಕೇಶ ಅಡಿಗ  ಸಂಬಂಧಿಕರು ಯಾರಾದರೂ ಇದ್ದಲ್ಲಿ ಬಂದು ಆಸ್ಪತ್ರೆಗೆ ಯನ್ನು ಸಂಪರ್ಕ ಮಾಡುವಂತೆ ಕೋರಿದ್ದಾರೆ.

Advertisement. Scroll to continue reading.

ವ್ಯಕ್ತಿಗೆ ಸುಮಾರು ಐವತ್ತೈದು ವರ್ಷ ಇರಬಹುದು. ಇನ್ನೂ ಕೂಡಾ ಮಾತನಾಡುವ ಸ್ಥಿತಿಯಲ್ಲಿ ಅವರಿಲ್ಲ. ಹಾಗಾಗಿ ಪರಿಚಯ ತಿಳಿಯಲು ಅಸಾಧ್ಯವಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!