Connect with us

Hi, what are you looking for?

Diksoochi News

ರಾಷ್ಟ್ರೀಯ

ಡಿ ಆರ್ ಡಿ ಒ ಅಭಿವೃದ್ಧಿ ಪಡಿಸಿದ ಸ್ಮಾರ್ಟ್ (SMART) ಕ್ಷಿಪಣಿ ಪರೀಕ್ಷೆ ಯಶಸ್ವಿ

1

ಒಡಿಶಾ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸೋಮವಾರ ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ನಡೆಸಲಾದ ದೂರಗಾಮಿ ಸೂಪರ್ ಸಾನಿಕ್ ಕ್ಷಿಪಣಿ ಅಸಿಸ್ಟೆಡ್‌ಟಾರ್ಪೆಡೊ (ಸ್ಮಾರ್ಟ್) ಪರೀಕ್ಷೆ ಯಶಸ್ವಿಯಾಗಿದೆ.

ಟಾರ್ಪಿಡೊದ ಸಾಂಪ್ರದಾಯಿಕ ವ್ಯಾಪ್ತಿಯನ್ನು ಮೀರಿ ಆಂಟಿ-ಸಬ್ ಮೆರೈನ್ ವಾರ್ಫೇರ್ ಸಾಮರ್ಥ್ಯವನ್ನು ಹೆಚ್ಚಿಸಲು ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ" ಎಂದು DRDO ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ನೌಕಾಪಡೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!