Connect with us

Hi, what are you looking for?

Diksoochi News

ಕರಾವಳಿ

ಬಾರಕೂರು ಧರ್ಮಶಾಲೆ ಶ್ರೀಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಭ್ರಮ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿಅಮ್ಮನವರ ದೇವಸ್ಥಾನದಲ್ಲಿ ವೇದ ಮೂರ್ತಿ ಹೃಷಿಕೇಶ ಬಾಯರಿಯವರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಧನು ಸಂಕ್ರಮಣದಂದು ವಾರ್ಷಿಕೋತ್ಸವ ಜರುಗಿತು.


ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪಂಚ ವಿಂಶತಿ ಕಲಶಾಭೀಷೇಕ, ಅಧಿವಾಸ ಹೋಮ, ನಾಗ ದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಗಣಯಾಗ, ಶ್ರೀ ದುರ್ಗಾಹೋಮ ಮತ್ತು ಸಪ್ತಶತಿ ಪಾರಾಯಣ, ಮಹಾ ಪೂಜೆ, ಮಹಾ ಅನ್ನ ಪ್ರಸಾದ ಜರುಗಿತು.


ಅನುವಂಶೀಯ ಆಡಳಿತ ಮೋಕ್ತೇಸರರು ಹಾಗೂ ಮಾಸ್ತಿಬೈಲು ಕುಟುಂಬಿಕರು, ಗ್ರಾಮಸ್ಥರು, ಮಾಗಣೆಯವರು ಭಕ್ತಾಧಿಗಳು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!