ವರದಿ : ದಿನೇಶ್ ರಾಯಪ್ಪನಮಠ
ಕಾಪು ವಿಧಾನ ಸಭಾ ಕ್ಷೇತ್ರದ ಕಾಪು ಪುರಸಭೆಯ 17 ನೇ ವಾರ್ಡಿನ ಉಪಚುನಾಣೆಯ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೌರಿ ಪೂಜಾರ್ತಿ ಚುನಾವಣಾ ಸ್ಪರ್ಧಿಸುತ್ತಿದ್ದು ತಮ್ಮ ವಾರ್ಡಿನ ಪ್ರತಿ ಮನೆಗಳಿಗೂ ತೆರಳಿ ಬಿರುಸಿನ ಪ್ರಚಾರ ನಡೆಸಿ ತಮಗೆ ಮತನೀಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement. Scroll to continue reading.