Connect with us

Hi, what are you looking for?

Diksoochi News

ರಾಷ್ಟ್ರೀಯ

ಸಿಎಂ ಯೋಗಿ ಸಂಪುಟಕ್ಕೆ ಗುಡ್ ಬೈ ಹೇಳಿದ ಮತ್ತೊಬ್ಬ ಸಚಿವ !

3

ಉತ್ತರಪ್ರದೇಶ : ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಮತ್ತೊಂದು ಶಾಕ್ ಆಗಿದೆ. ಇದೀಗ ಮತ್ತೊಬ್ಬ ಸಚಿವ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಮತ್ತು ಒಬಿಸಿ ನಾಯಕ ಧರಂ ಸಿಂಗ್ ಸೈನಿ ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ಸಹರಾನ್ ಪುರದ ನಕುಡ್ ನಿಂದ ನಾಲ್ಕು ಬಾರಿ ಶಾಸಕರಾಗಿರುವ ಸೈನಿ ಆಯ್ಕೆಯಾಗಿದ್ದರು.

ಈ ಹಿಂದೆ ಬಿಎಸ್‌ಪಿಯೊಂದಿಗೆ ಸೈನಿ ಅವರು 2016ರಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಬಿಜೆಪಿ ಸೇರಿದ್ದರು. ಅವರು ಸಚಿವ ಸಂಪುಟವನ್ನ ತ್ಯಜಿಸಿದ್ದು, ಆ ಬೆಳವಣಿಗೆ ಬೆನ್ನಲ್ಲೇ ಸೈನಿಯೂ ರಾಜೀನಾಮೆ ನೀಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!