Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೧೮-೧-೨೨, ವಾರ: ಮಂಗಳವಾರ, ತಿಥಿ : ಪ್ರಥಮ, ನಕ್ಷತ್ರ: ಪುಷ್ಯ

ನಕಾರಾತ್ಮಕ ಯೋಚನೆ ಬಿಡಿ. ಮಾನಸಿಕ ಕಿರಿ ಕಿರಿ. ಶಿವನ ಆರಾಧಿಸಿ.

ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಉಲ್ಲಾಸದಾಯಕ ದಿನ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ಯಶಸ್ಸು ಪ್ರಾಪ್ತಿ. ಶಿವನ ನೆನೆಯಿರಿ.

ಆದಾಯ ಹೆಚ್ಚಳ. ಹಾಗೆಯೇ ಅಧಿಕ ಖರ್ಚು. ದುಂದು ವೆಚ್ಚ ಬೇಡ. ಹನುಮನ ನೆನೆಯಿರಿ.

ಹಣಕಾಸು ಲಾಭ. ಓಡಾಟ ಇರಲಿದೆ. ವಿಷ್ಣುವ ಆರಾಧಿಸಿ.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆಹಾರ ಕ್ರಮ ಬದಲಿಸಿ. ಉದರ ಭಾದೆ ಸಾಧ್ಯತೆ. ದುರ್ಗೆಯ ಆರಾಧಿಸಿ.

Advertisement. Scroll to continue reading.

ಹಣಕಾಸು ಸ್ಥಿತಿ ಉತ್ತಮ. ಮನಃಶಾಂತಿ ಇರಲಿದೆ. ರುದ್ರಾಭಿಷೇಕ ಮಾಡಿಸಿ.

ಸಂತಸದ ದಿನ. ಉಲ್ಲಾಸ ಇರಲಿದೆ. ಅಧಿಕ ಖರ್ಚು. ಶನಿದೇವನ ನೆನೆಯಿರಿ.

ಆರ್ಥಿಕ ನಷ್ಟ ಸಾಧ್ಯತೆ. ಆರೋಗ್ಯ ಸುಧಾರಿಸಲಿದೆ. ಮಂಜುನಾಥನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಇರಲಿದೆ‌. ಕೆಲಸದೊತ್ತಡ. ಶಿವನ ಆರಾಧಿಸಿ.

Advertisement. Scroll to continue reading.

ಅತಿಯಾದ ಸಿಟ್ಟು ಒಳ್ಳೆಯದಲ್ಲ. ತಾಳ್ಮೆ ಅತೀ ಅಗತ್ಯ. ಮನೆಯ ವಾತಾವರಣ ಹದಗೆಡಲಿದೆ. ವಿಘ್ನೇಶ್ವರನ ಆರಾಧಿಸಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಜ್ಯ

1 ಬೆಂಗಳೂರು:  ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು...

ರಾಷ್ಟ್ರೀಯ

1 ಬೆಂಗಳೂರು: ಎನ್‌ಡಿಎ ಮೈತ್ರಿಕೂಟದಡಿ ‘ಅಬ್‌ ಕಿ ಬಾರ್‌ 400 ಪಾರ್‌’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್‌ ಹಂಚಿಕೆ...

ಅರೆ ಹೌದಾ!

0 ಬೆಂಗಳೂರು: ಫ್ರೀ ಟಿಕೆಟ್‌ ಎಂದು ಪಕ್ಷಿಗಳನ್ನು ಜೊತೆಗಿಟ್ಟುಕೊಂಡು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್‌ ನೀಡಿದ ಟಿಕೆಟ್‌ ದೊಡ್ಡ ಶಾಕ್‌ ನೀಡಿದೆ. ಪಕ್ಷಿಗಳಿಗೆ ಟಿಕೆಟ್ ನೀಡಬೇಕೆನ್ನುವುದು ನಿಯಮವಾದರೂ ನೀಡಿದ ಟಿಕೆಟ್...

ರಾಷ್ಟ್ರೀಯ

1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...

ರಾಷ್ಟ್ರೀಯ

0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ  ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...

error: Content is protected !!