ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)
( ಭೀಮಘರ್ಜನೆ) ರಾಜ್ಯ ಸಮಿತಿ, ಬೆಂಗಳೂರು
ಜನವರಿ 26 ಭಾರತ ದೇಶಕ್ಕೆ ಸಂವಿಧಾನ ಜಾರಿ ಮಾಡಿದ
73ನೇ ವರ್ಷಾಚರಣೆಯ ದಿನವನ್ನು ಭಾರತ ದೇಶದ ಮೂಲ
ನಿವಾಸಿಯವರ ವಿಜಯೋತ್ಸವವನ್ನು ಸಮಬಾಳು-ಸಮಪಾಲಿನ ಸಂವಿಧಾನ ಜಾರಿಗಾಗಿ ನಮ್ಮ ಹೋರಾಟ ಕಾರ್ಯಕ್ರಮ ಜನವರಿ 26 ರಂದು ಸಮಯ ಬೆಳಿಗ್ಗೆ 11.30 ಕ್ಕೆ ತಲ್ಲೂರು ಶೇಷಕೃಷ್ಣ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ನೆರವೇರಿಸಲಿದ್ದು, ಕಾರ್ಯಕ್ರಮ
ಅಧ್ಯಕ್ಷತೆಯನ್ನು ಕ.ದ.ಸಂ.ಸ.(ಭೀಮಘರ್ಜನೆ)ಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ವಹಿಸಲಿದ್ದಾರೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ ಕುಮಾರ್ ಶೆಟ್ಟಿ ಮಾಡಲಿದ್ದಾರೆ.
ಗೌರವ ವಂದನೆಯನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಮಾಡಲಿದ್ದು, ತಾಲೂಕು ಸಂಘಟನಾ ಸಂಚಾಲಕ ಮಂಜುನಾಥ ಗುಡ್ಡೆಯಂಗಡಿ ಸ್ವಾಗತಿಸಲಿದ್ದಾರೆ.
ಕ್ರಾಂತಿಗೀತೆಯನ್ನು ಕಲಾ ಮಂಡಳಿಯ ರಾಜ್ಯ ಸಂಚಾಲಕ ಸಿದ್ಧು ಮೇಲಿನ್‍ಮಾನೆ, ಬುದ್ಧವಂದನೆಯನ್ನು ಬೆಂಗಳೂರು ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ,
ಪ್ರಾಸ್ತಾವಿಕ ಭಾಷಣವನ್ನು ಉಡುಪಿ ಕಲಾಮಂಡಳಿಯ ವಸಂತ ವಂಡ್ಸೆ ಮಾಡಲಿದ್ದಾರೆ.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಭೀಮರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಭೀಮರತ್ನ ಪ್ರಶಸ್ತಿ ಪುರಸ್ಕೃತರು : ಶ್ರೀ ರಾಘವೇಂದ್ರ ನಾಯಕ್, ಉಪ ತಹಶೀಲ್ದಾರರು ಬ್ರಹ್ಮಾವರ
ಕುಸುಮಾಕರ ಶೆಟ್ಟಿ, ಕ್ರೀಡಾಧಿಕಾರಿಯವರು ಯುವಜನ ಸೇವಾ ಇಲಾಖೆ ಕುಂದಾಪುರ
ಪ್ರಜ್ವಲ, ಆರೋಗ್ಯ ಸಹಾಯಕಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗಂಗೊಳ್ಳಿ
ಚಂದ್ರ ಅಲ್ತಾರ್, ಜಿಲ್ಲಾ ಸಂಚಾಲಕರು ಕ.ದ.ಸಂ.ಸ. (ಭೀಮಘರ್ಜನೆ) ಉಡುಪಿ ಜಿಲ್ಲೆ
ಸದ್ದಾಂ ಹುಸೇನ್, ರಾಜ್ಯ ಉಪಾಧ್ಯಕ್ಷರು ನೀಲಿಸೇನೆ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನ ಕಾರ್ಯಕ್ರಮ :
ಮುಖ್ಯ ಅತಿಥಿ : ಅಣ್ಣಪ್ಪ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು ಪಡುಕೋಣೆ
ಉದಯಕುಮಾರ್ ಮಣೂರು,ನ್ಯಾಯವಾದಿಗಳು,ಉಡುಪಿ
ಅನಿಲ್ ಕುಮಾರ್,ಪೊಲೀಸ್ ಠಾಣಾಧಿಕಾರಿಗಳು ಬೈಂದೂರು
ಜಿ.ಎ ನಾಗಪ್ಪ ರಾಜ್ಯ ಸಂಘಟನಾ ಸಂಚಾಲಕರು ಬೆಂಗಳೂರು
ರಾಘವೇಂದ್ರ ವರ್ಣೇಕರ್, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕುಂದಾಪುರ
ಅಮೃತ ಪಿ.ಭಂಡಾರಿ, ಅಧ್ಯಕ್ಷರು ಗ್ರಾಮ ಪಂಚಾಯತ್ ಹಟ್ಟಿಯಂಗಡಿ
ಸುದೇಶ್ ಶೆಟ್ಟಿ, ಅಧ್ಯಕ್ಷರು ಗ್ರಾಮ ಪಂಚಾಯತ್ ಗುಲ್ವಾಡಿ
ಗಿರೀಶ್ ಎಸ್ ನಾಯಕ್, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ತಲ್ಲೂರು
ನಾಗರತ್ನ ಪಿ.ಡಿ.ಓ ಗ್ರಾಮ ಪಂಚಾಯತ್ ತಲ್ಲೂರು ಮಹಮ್ಮದ್ ತೌಫೀಕ್ ಪಾರ್ಕರ್, ಅಧ್ಯಕ್ಷರು ರಾಷ್ಟ್ರೀಯ ಮುಸ್ಲಿಂ ಮೋರ್ಚಾ ಕರ್ನಾಟಕ ರಾಜ್ಯ
ಬಿ.ಎಂ ಮುಂದಿನ ಮಾನೆ,( ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು )
ನಜೀರ್ ಬೆಳುವಾಯಿ, ರಾಜ್ಯ ಜನರಲ್ ಸೆಕರೆಟರಿ ( ರಾ. ಮು.ಮೊ)
ಕೃಷ್ಣಪ್ಪ ಕೋಲಾರ್,ರಾಜ್ಯ ಖಜಾಂಜಿ
ದೊಡ್ಡಪ್ಪ ಪೂಜಾರ್, ರಾಜ್ಯ ಸಮಿತಿ ಸದಸ್ಯರು
ಎ. ಮುನಿರಾಜು, ವಿಭಾಗೀಯ ಸಂಚಾಲಕರು ಬೆಂಗಳೂರು
ಮರಿಯಪ್ಪ ಕನ್ಯಾ ಕೋಳಾರ್, ವಿಭಾಗೀಯ ಸಂಚಾಲಕರು ಕಲಬುರ್ಗಿ
ಭಾಗವಹಿಸುವವರು : ಬಾಗಲಕೋಟೆ ಜಿಲ್ಲಾ ಸಂಚಾಲಕರು -ರಾಜು ಎಸ್. ಸರಿಕರಿ,ಯಾದಗಿರಿ ಜಿಲ್ಲಾ ಸಂಚಾಲಕರು ಶಿವಶಂಕರ ಹೆಚ್.ಹೊಸಮನಿ, ಬೆಂಗಳೂರು ನಗರ ಸಂಚಾಲಕರು -ಮುನಿರಾಜು ಟಿ.ಎಂ, ಮಂಗಳೂರು ಜಿಲ್ಲಾ ಸಂಚಾಲಕರು- ಪ್ರಭಾಕರ ಮೂಡುಬಿದ್ರೆ, ಶಿವಮೊಗ್ಗ ಜಿಲ್ಲಾ ಸಂಚಾಲಕರು- ಮಂಜುನಾಥ ತೂದೂರು, ವಿಜಯಪುರ ಜಿಲ್ಲಾ ಸಂಚಾಲಕರು- ರಾಜು ಯಂಟ್‍ಮಾನ್,ಕಲುಬುರ್ಗಿ ಜಿಲ್ಲಾ ಸಂಚಾಲಕರು -ನಾಗೇಶ ಹಲಗಿ, ಮಡಿಕೇರಿ ಜಿಲ್ಲಾ ಸಂಚಾಲಕರು- ಎಲ್.ಎಂ.ನಾಗರಾಜ, ಬೆಳಗಾಂ ಜಿಲ್ಲಾ ಸಂಚಾಲಕರು -ಉಮೇಶ ಜಾನುಮನೋಜ್, ಬಳ್ಳಾರಿ ಜಿಲ್ಲಾ ಸಂಚಾಲಕರು- ಹುಲಗಪ್ಪ ಕಸಗಲು, ಮೈಸೂರು ಜಿಲ್ಲಾ ಸಂಚಾಲಕರು -ಶಿವರಾಜ್ ಕೆ. ಕೊಪ್ಪಳ ಜಿಲ್ಲಾ ಸಂಚಾಲಕರು- ಶ್ರೀಮತಿ ಅಂಬಿಕಾ,ಹಾಸನಾ ಜಿಲ್ಲಾ ಸಂಚಾಲಕರು- ಜವರಾಯ, ಕೋಲಾರ ಜಿಲ್ಲಾ ಸಂಚಾಲಕರು – ಹರೀಶ್, ಹುಬ್ಬಳ್ಳಿ ಧಾರವಾಡ ಜಿಲ್ಲಾ ಸಂಚಾಲಕರು- ಗುರುನಾಥ ಕೋಟೆ,
ಮಹಿಳಾ ಒಕ್ಕೂಟ- ವಿಜಯಲಕ್ಷ್ಮೀ ಚಿಂಚೋಳಿ ಕಲ್ಬುರ್ಗಿ, ಜಿ.ವಿಜಯ ಬೆಂಗಳೂರು, ಮಹಮ್ಮದ್ ಇಸಾಕ್ ಬೆಂಗಳೂರು, ಜ್ಯೋತಿ ಬೆಂಗಳೂರು