Connect with us

Hi, what are you looking for?

Diksoochi News

ರಾಷ್ಟ್ರೀಯ

ರಾಜ್ಯಸಭೆಯ 13 ಸ್ಥಾನಗಳ ಚುನಾವಣೆಗೆ ದಿನಾಂಕ ನಿಗದಿ

1

ನವದೆಹಲಿ : ಮಾರ್ಚ್ 31ರಂದು 13 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.

ಆರು ರಾಜ್ಯಗಳಿಂದ ಆಯ್ಕೆಯಾದ ರಾಜ್ಯಸಭೆಯ 13 ಸದಸ್ಯರ ಅಧಿಕಾರಾವಧಿ 2022ರ ಏಪ್ರಿಲ್ ನಲ್ಲಿ ಮುಗಿಯಲಿದೆ.

ಹೀಗಾಗಿ ಮಾರ್ಚ್ 31ರಂದು 13 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ.

Advertisement. Scroll to continue reading.

ಪಂಜಾಬ್‌ನಲ್ಲಿ ಐದು, ಕೇರಳದಲ್ಲಿ ಮೂರು, ಅಸ್ಸಾಂನಲ್ಲಿ ಎರಡು, ಹಿಮಾಚಲ ಪ್ರದೇಶ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!