ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಅಳಿವಿನಂಚಿನಲ್ಲಿರುವ ಹಾಗೂ ಅಪರೂಪವಾಗಿ ಕಾಣಸಿಗುವ ಸುಮಾರು 250 ಕೆಜಿ ತೂಕವಿರುವ ಗರಗಸ ಮೀನು ಬೋಟ್ ಬಲೆಗೆ ಸಿಲುಕಿಕೊಂಡಿದೆ.
ಈ ಮೀನು 10 ಅಡಿಗೂ ಅಧಿಕ ಉದ್ದವಿದ್ದು, ಬಾಯಿಂದ ಗರಗಸ ಮಾದರಿಯ, ಮೊನಚಾದ ಹಲ್ಲುಗಳು ಹೊರ ಬಂದಿದೆ. ಅದನ್ನು ಕ್ರೇನ್ ಮೂಲಕ ಎತ್ತಿ ವಿಲೇವಾರಿ ಮಾಡಲಾಗಿದೆ.
Advertisement. Scroll to continue reading.
ಈ ಜಾತಿಯ ಮೀನುಗಳು ಸಮುದ್ರದಲ್ಲಿ ವಿರಳವಾಗಿ ಕಂಡುಬರುತ್ತದೆ. ಇದನ್ನು ಸಾ ಪಿಶ್ ಎಂದು ಕರೆಯಲಾಗುತ್ತದೆ.