Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೩-೩-೨೨, ವಾರ: ಬುಧವಾರ, ನಕ್ಷತ್ರ : ಅನುರಾಧಾ, ತಿಥಿ : ಷಷ್ಠಿ

ಅಧಿಕ ಕೆಲಸದೊತ್ತಡ. ಓಡಾಟ ಇರಲಿದೆ. ರಾಮನ ನೆನೆಯಿರಿ.

ಕೆಲಸದ ವಿಚಾರದಲ್ಲಿ ಹಿರಿಯರ ಸಲಹೆ ಪಡೆಯುವುದು ಉತ್ತಮ. ಮನೆಯಲ್ಲಿ ಶಾಂತಿ ಇರಲಿದೆ. ಶಿವನ ಆರಾಧಿಸಿ.

Advertisement. Scroll to continue reading.

ಕೆಲಸದಲ್ಲಿ ಹಿನ್ನಡೆ. ಮಾನಸಿಕ ಖಿನ್ನತೆ. ಆರೋಗ್ಯದ ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.

ಕೆಲಸದ ವಿಚಾರದಲ್ಲಿ ಬಹಳ ಮುಖ್ಯವಾದ ದಿನ. ಉತ್ತಮ ಅವಕಾಶಗಳು ಸಿಗಲಿವೆ. ದೇವಿಯ ನೆನೆಯಿರಿ.

ಹಣದ ವಿಚಾರದಲ್ಲಿ ಎಚ್ಚರ ಅಗತ್ಯ. ಹಿರಿಯರೊಂದಿಗೆ ವಾಗ್ವಾದ ಬೇಡ. ವಿಷ್ಣುವನ್ನು ನೆನೆಯಿರಿ.

ಮಾತಿನಲ್ಲಿ ಹಿಡಿತವಿರಲಿ. ಕೋಪ ತಾಪ ಬೇಡ. ಅಹಂ ಬೇಡ. ರಾಮನ ನೆನೆಯಿರಿ.

Advertisement. Scroll to continue reading.

ಕೋಪ ಬೇಡಮ ತಾಳ್ಮೆ ಇರಲಿ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದಿರಿ. ಮಂಜುನಾಥನ ನೆನೆಯಿರಿ.

ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ವಹಿಸಿ. ತಾಳ್ಮೆ ಅತೀ ಅಗತ್ಯ. ಶಿವನ ಆರಾಧಿಸಿ.

ಆರ್ಥಿಕ ಲಾಭ. ಅನಾವಶ್ಯಕ ಚಿಂತೆ ಬಿಡಿ. ಶನೈಶ್ಚರನ ನೆನೆಯಿರಿ.

ಕೆಲಸದ ಹೊರೆ ತಪ್ಪಿಸಿ. ಮನೆಯತ್ತ ಗಮನ ಇರಲಿ. ಗಣಪನ ನೆನೆಯಿರಿ.

Advertisement. Scroll to continue reading.

ಉಲ್ಲಾಸ ಇರಲಿದೆ. ಹಣಕಾಸು ತೊಂದರೆ ಇರದು. ರಾಯರ ಆರಾಧಿಸಿ.

ಉತ್ತಮ ಅವಕಾಶ ಹುಡುಕಿ ಬರಲಿದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣವಾಗಲಿವೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!