Connect with us

Hi, what are you looking for?

Diksoochi News

ಸಿನಿಮಾ

ಆಸ್ಕರ್ ಪ್ರಶಸ್ತಿ 2022: ವಿಲ್ ಸ್ಮಿತ್ ಅತ್ಯುತ್ತಮ ನಟ, ಜೆಸಿಕಾ ಚಾಸ್ಟೇನ್ ಅತ್ಯುತ್ತಮ ನಟಿ ಪ್ರಶಸ್ತಿ

2

ಕ್ಯಾಲಿಫೋರ್ನಿಯಾ : 2022ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಹೊರಬಿದ್ದಿದೆ. 94ನೇ ಆಸ್ಕರ್ ಪ್ರಶಸ್ತಿ ಇಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಥಿಯೇಟರ್ ನಲ್ಲಿ ಇದು ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ :

ಅತ್ಯುತ್ತಮ ನಟ: ವಿಲ್ ಸ್ಮಿತ್( ಚಿತ್ರ : ಕಿಂಗ್ ರಿಚರ್ಡ್)

Advertisement. Scroll to continue reading.

ಅತ್ಯುತ್ತಮ ನಟಿ: ಜೆಸಿಕಾ ಚಾಸ್ಟೇನ್ ( ಚಿತ್ರ – ದಿ ಐಸ್ ಆಫ್ ಟ್ಯಾಮಿ ಫೇ)

ಅತ್ಯುತ್ತಮ ಸಿನಿಮಾ: ಕೋಡಾ (ನಿರ್ದೇಶನ- ಶಾನ್​ ಹೆಡರ್​)

ಅತ್ಯುತ್ತಮ ನಿರ್ದೇಶನ: ಜೇನ್ ಕಾಂಪಿಯನ್ (ಚಿತ್ರ- ದಿ ಪವರ್ ಆಫ್ ದಿ ಡಾಗ್)

ಅತ್ಯುತ್ತಮ ಒರಿಜಿನಲ್​ ಸಾಂಗ್​: ನೋ ಟೈಮ್​ ಟು ಡೈ

Advertisement. Scroll to continue reading.

ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ ಪ್ಲೇ: ಶಾನ್ ಹೆಡರ್ (ಚಿತ್ರ- ಕೋಡಾ)

ಅತ್ಯುತ್ತಮ ವಸ್ತ್ರ ವಿನ್ಯಾಸ: ಜೆನ್ನಿ ಬೀವನ್ (ಚಿತ್ರ: ಕ್ರುವೆಲ್ಲಾ)

ಅತ್ಯುತ್ತಮ ಕಿರುಚಿತ್ರ : ವಿಂಡ್ ಶೀಲ್ಡ್ ವೈಪರ್(ಅನಿಮೇಟೆಡ್)

ಪೋಷಕ ಪಾತ್ರ : ಟ್ರಾಯ್ ಕೊಟ್ಸೂರ್

Advertisement. Scroll to continue reading.

ಉತ್ತಮ ಸಿನಿಮಾಟೋಗ್ರಫಿ: ಗ್ರೇಗ್ ಫ್ರಾಸೆರ್ (ಡ್ಯೂನ್)

ಉತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್‌


ಉತ್ತಮ ಒರಿಜಿನಲ್ ಸ್ಕ್ರೀನ್ಪ್ಲೇ: ಬೆಲ್ಫಾಸ್ಟ್ (ಕಿನ್ನೆತ್ ಬ್ರಾನ)

ಉತ್ತಮ ಕಾಸ್ಟೂಮ್ ಡಿಸೈನ್: ಜೆನ್ನಿ ಬೆವನ್ (ಕ್ರುಯೆಲ್ಲ)

Advertisement. Scroll to continue reading.


ಉತ್ತಮ ಅಂತಾರಾಷ್ಟ್ರೀಯ ಫೀಚರ್: ಡ್ರೈವ್ ಮೈ ಕಾರ್ (ಜಪಾನ್)

ಉತ್ತಮ ಅನಿಮೇಟೆಡ್ ಫೀಚರ್: ಎನ್ಕಾಂಟೊ ಬೆಸ್ಟ್

ಉತ್ತಮ ಫಿಲ್ಮ್ ಎಡಿಟಿಂಗ್: ಜೋ ವಾಕರ್ (ಡ್ಯೂನ್)


ಉತ್ತಮ ಸೌಂಡ್: ಡ್ಯೂನ್ (ಮ್ಯಾಕ್‌ರುತ್, ಮಾರ್ಕ್ ಮಾಂಗಿನಿ, ಥಿಯೋ ಗ್ರೀನ್, ಡೌಗ್ ಹೆಂಫಿಲ್, ರಾನ್ ಬಾರ್ಟ್ಲೆಟ್)

Advertisement. Scroll to continue reading.

ಉತ್ತಮ ಪ್ರೊಡಕ್ಷನ್ ಡಿಸೈನ್: ಡ್ಯೂನ್ (ಪ್ಯಾಟ್ರಿಸ್ ವರ್ಮಾಟ್, ಸೆಟ್ ವಿನ್ಯಾಸ – ಜುಜಾನಾ)

ಉತ್ತಮ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್: ದಿ ಲಾಂಗ್ ಗುಡ್ಬೈ



ಉತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್: ದಿ ಕ್ವೀನ್ ಆಫ್ ಬಾಸ್ಕೆಟ್ಬಾಲ್

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!