Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೧೧-೫-೨೨, ವಾರ : ಬುಧವಾರ, ತಿಥಿ : ದಶಮಿ, ನಕ್ಷತ್ರ : ಪೂರ್ವಾಷಾಢ

ನಿಮ್ಮ ಪಾಲಿಗೆ ಸುದಿನ. ನೆಮ್ಮದಿ. ಮನೆಯಲ್ಲಿ ಶಾಂತಿ. ನಾರಾಯಣನ ನೆನೆಯಿರಿ.

ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಮನೆಯ ವಾತಾವರಣ ಹದಗೆಡಲಿದೆ. ಆರೋಗ್ಯದಲ್ಲಿ ಏರು ಪೇರು. ಪ್ರಯಾಣ ಬೇಡ. ಗುರುಪೂಜೆ ಮಾಡಿ.

ಪ್ರಯಾಣದ ವೇಳೆ ಎಚ್ಚರ ಅಗತ್ಯ. ಅನಗತ್ಯ ಖರ್ಚು. ಹನುಮನ ನೆನೆಯಿರಿ.

ಅಧಿಕ ಖರ್ಚು. ಉಳಿತಾಯದ ಕಡೆ ಗಮನ ಹರಿಸಿ. ನಾಗಾರಾಧನೆ ಮಾಡಿ.

ಕೆಲಸದತ್ತ ಗಮನ ಕೊಡುವುದು ಉತ್ತಮ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಗಣೇಶನ ನೆನೆಯಿರಿ.

Advertisement. Scroll to continue reading.

ಅಧಿಕ ಕೆಲಸದೊತ್ತಡ. ಶೀಘ್ರದಲ್ಲೇ ಯಶಸ್ಸು. ರಾಮನ ನೆನೆಯಿರಿ.

ವ್ಯಾಪಾರಿಗಳಿಗೆ ಲಾಭ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗೆ ಮುನಿಸು. ಮಾನಸಿಕ ಕಿರಿಕಿರಿ. ರಾಯರ ನೆನೆಯಿರಿ.

ಕೆಲಸದಲ್ಲಿ ಯಶಸ್ಸು. ಮನೆಯಲ್ಲಿ ಸಂತಸದ ವಾತಾವರಣ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಅಧಿಕ ಖರ್ಚು. ಕೋಪ ನಿಯಂತ್ರಿಸಿಕೊಳ್ಳಿ. ಶಿವಾರಾಧನೆ ಮಾಡಿ.

ಕಠಿಣ ಪರಿಶ್ರಮದಿಂದ ಉತ್ತಮ ಲಾಭ. ಮನೆಯಲ್ಲಿ ಸಂತಸದ ವಾತಾವರಣ. ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!