ಮೂಲ್ಕಿ : ನಿಮ್ಮ ಸಹಾಯಹಸ್ತದ ನಿರೀಕ್ಷೆಯಲ್ಲಿ ಪುಟ್ಟ ಕಂದಮ್ಮ
Published
0
ಮೂಲ್ಕಿ : ಇಲ್ಲಿನ ಸುಮನಾ ಕಾಮತ್ ರವರ ಒಂದು ತಿಂಗಳು ನವಜಾತ ಶಿಶುವಿಗೆ ಉಸಿರಾಟದ ತೊಂದರೆ, ಫ್ಲೋಟೊ ಎನ್ನುವ ಕಾಯಿಲೆಯಿಂದ ಬಳಲುತ್ತಿದೆ. ಬೆಂಗಳೂರು ಕಾವೇರಿ ಆಸ್ಪತ್ರೆ ಎಲೇಕ್ಟ್ರಾನ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಚಿಕಿತ್ಸೆಗೆ 9 ಲಕ್ಷ ಖರ್ಚಾಗಿದೆ. ಇನ್ನೂ 9 ಲಕ್ಷದ ಅಗತ್ಯವಿದೆ.
ಸಹೃದಯಿ ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದೆ ಕುಟುಂಬ. ಟೀಮ್ ಬಾಂಧವ್ಯ -9964888970