Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಐ.ಬಿ.ಬಿ.ಐ 2022 ಪರೀಕ್ಷೆಯಲ್ಲಿ ಅವಿನಾಶ್ ನಾಯಕ್ ಹಿರಿಯಡಕ ತೇರ್ಗಡೆ; ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜಿಲ್ಲೆಯ ಎರಡನೇ ವ್ಯಕ್ತಿ

1

ಹಿರಿಯಡಕ : ಇಂಸೊಲ್ವೆನ್ಸಿ ಮತ್ತು ಬ್ಯಾಂಕ್ರಾಫ್ಟ್ಸಿ ಬೋರ್ಡ್ ಆಫ್ ಇಂಡಿಯಾ ನಡೆಸುವ ಪ್ರತಿಷ್ಠಿತ ಐ .ಬಿ .ಬಿ .ಐ .2022 ರ ಪರೀಕ್ಷೆಯಲ್ಲಿ ಅವಿನಾಶ್ ನಾಯಕ್ ಹಿರಿಯಡ್ಕ ಇವರು ತೇರ್ಗಡೆ ಹೊಂದಿರುತ್ತಾರೆ.

ವಿಶೇಷವೆಂದರೆ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಬ್ಬರು ಮಾತ್ರ ತೇರ್ಗಡೆ ಹೊಂದಿದವರಿದ್ದರು. ಇವರು ಈ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಜಿಲ್ಲೆಗೆ ಎರಡನೆಯವರಾಗಿರುತ್ತಾರೆ.


ರಿಜಿಸ್ಟರ್ಡ್ ವಾಲ್ಯೂವರ್ ಆಗಿ ವಾಣಿಜ್ಯ ಬ್ಯಾಂಕ್ ಗಳಲ್ಲಿ ಮತ್ತು ಕಂಪೆನಿಗಳಲ್ಲಿ ಮೌಲ್ಯಮಾಪನ ಮಾಡಲು ಅರ್ಹತೆ ಹೊಂದಿರುತ್ತಾರೆ. ಇವರು ಮಣಿಪಾಲ ಎಂ.ಐ.ಟಿಯಲ್ಲಿ ಎಂ.ಟೆಕ್ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದ ಎಂ.ಎಸ್.ಸಿ ಪದವಿ ಹೊಂದಿದ್ದು, ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ವಾಲ್ಯೂವರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement. Scroll to continue reading.

ಇವರು ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯಕ್ ಮತ್ತು ಶೋಭಾ ಎಸ್. ನಾಯಕ್ ಹಿರಿಯಡ್ಕ ಇವರ ಪುತ್ರರಾಗಿರುತ್ತಾರೆ .

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!