ಬಂಟ್ವಾಳ : ಬಾಳೆಪುಣಿ ಗ್ರಾಮದ ಹೂಹಾಕುವಕಲ್ಲಿನಲ್ಲಿ ಸೆಲ್ಕೋ ಸೋಲಾರ್ ಲೈಟ್ ಪ್ರೈ ಲಿನ ಸೆಲ್ಕೋ ಸೇವಾ ಶಿಬಿರವನ್ನು ಬಾಳೆಪುಣಿಯಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಆಯಿಷಾಭಾನು ಉದ್ಘಾಟಿಸಿದರು. ಈ ಸಂದರ್ಭ ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕ ಶೀನ ಶೆಟ್ಟಿ ಸಮಾಜಸೇವಕ ಇಸ್ಮಾಯಿಲ್, ಸೆಲ್ಕೋದ ಹಿರಿಯ ಗ್ರಾಹಕ ಸುಂದರ ಹೂಹಾಕುವಕಲ್ಲು ಉಪಸ್ಥಿತರಿದ್ದರು.
ಸೆಲ್ಕೋ ಸಂಸ್ಥೆಯ ವಿನೋದ್ ಸ್ವಾಗತಿಸಿದರು. ಲತೇಶ್ ವಂದಿಸಿ, ಮಂಗಳೂರು ಶಾಖಾ ವ್ಯವಸ್ಥಾಪಕರಾದ ರವೀಣ ಬಂಗೇರ ಕಾರ್ಯಕ್ರಮ ನಿರೂಪಿದರು.
Advertisement. Scroll to continue reading.