Connect with us

Hi, what are you looking for?

Diksoochi News

ಕರಾವಳಿ

ಸುರತ್ಕಲ್‌ನಲ್ಲಿ ಯುವಕನ ಬರ್ಬರ ಹತ್ಯೆ

3

ಮಂಗಳೂರು : ಸುರತ್ಕಲ್‌ನಲ್ಲಿ ಯವಕನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಮಂಗಳಪೇಟೆಯ ಫಾಜಿಲ್ ಎಂಬಾತ ಕೊಲೆಗೀಡಾದವರು.

ಬಟ್ಟೆ ಅಂಗಡಿಗೆ ನುಗ್ಗಿ ಚಾಕು ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಫಾಜಿಲ್ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!