Connect with us

Hi, what are you looking for?

Diksoochi News

Uncategorized

ಕಾಮನ್ ವೆಲ್ತ್ ಗೇಮ್ಸ್ 2022 : ಮುಂದುವರೆದ ಪದಕ ಬೇಟೆ; ಪುರುಷರ ಟೇಬಲ್ ಟೆನ್ನಿಸ್‌ನಲ್ಲಿ ಭಾರತಕ್ಕೆ ಚಿನ್ನ

0

ಕಾಮನ್ ವೆಲ್ತ್ ಗೇಮ್ಸ್ 2022 : ಭಾರತ ಪದಕದ ಭೇಟೆಯನ್ನು ಮುಂದುವರೆಸಿದ್ದು, ಇದೀಗ ಪುರುಷರ ಟೇಬಲ್ ಟೆನಿಸ್ ನಲ್ಲಿ ಭಾರತ ಚಿನ್ನವನ್ನು ಗೆದ್ದಿದೆ. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಐದು ಚಿನ್ನ ಗೆದ್ದಿದೆ.

ಪುರುಷರ ಟೇಬಲ್ ಟೆನಿಸ್ ಫೈನಲ್ ನಲ್ಲಿ 11-8, 11-5, 11-8 ಸೆಟ್ ಗಳಿಂದ ಸಿಂಗಾಪುರವನ್ನು 3-1ರಿಂದ ಮಣಿಸಿದರು.

ಆರಂಭಿಕ ಗೇಮ್ ನಲ್ಲಿ ಜಿ ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಜೋಡಿ ಗೆಲುವು ಸಾಧಿಸಿತು. ನಂತರ ಸತ್ಯನ್ ಮತ್ತು ಹರ್ಮೀತ್ ತಮ್ಮ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಗೆದ್ದರು.

Advertisement. Scroll to continue reading.
ಆದರೆ ಅನುಭವಿ ಪ್ಯಾಡ್ಲರ್ ಶರತ್ ಕಮಲ್ ಸೋಲನ್ನು ಸಹಿಸಿಕೊಂಡರು. 

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!