Connect with us

Hi, what are you looking for?

Diksoochi News

ಕರಾವಳಿ

ವಿಶಿಷ್ಠ ಆಚರಣೆ ಅಜ್ಜಿ ಪೂಜೆ/ ಅಜ್ಜಿ‌ ಓಡಿಸುವುದು; ಹೇಗಿರುತ್ತೆ ಗೊತ್ತಾ!? | Video

2

ಶ್ರಾವಣದಲ್ಲಿ‌ ಅಜ್ಜಿ ಪೂಜೆ ಮಾಡುವ ವಿಶಿಷ್ಠ ಸಂಪ್ರದಾಯವಿದೆ. ಅಜ್ಜಿ‌ ಪೂಜೆ ಎಂದರೆ ಹೊಸ್ತಿಲ ಪೂಜೆ.

ಮನೆಯ ಹೆಣ್ಣುಮಕ್ಕಳು ಶ್ರದ್ಧೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ತಿಂಗಳಲ್ಲಿ ಸಿಗುವ ಹೂಗಳನ್ನು, ಮೊಳಕೆ ಬರಿಸಿದ ಗಿಡಗಳನ್ನು ಪೂಜೆಗೆ ಬಳಸಲಾಗುತ್ತದೆ.

ಅಜ್ಜಿ ಓಡಿಸುವ ದಿನ ರಾತ್ರಿ ಪೂಜೆ ಮಾಡಲಾಗುತ್ತದೆಮ ಹೊಸ್ತಿಲ ಮೇಲೆ ದೀಪವಿಟ್ಟು, ಉದ್ದಿನ ದೋಸೆ, ಕೋಳಿ ಸಾರು ಮೊದಲಾದವನ್ನು ಮಾಡಿ ಬಡಿಸಿಡಲಾಗುತ್ತದೆ. ಈ ವೇಳೆ ಮನೆಯ ಸದಸ್ಯರೊಬ್ಬರು ಬಡಿಸಿಟ್ಟಿದ್ದನ್ನು ತೆಗೆದುಕೊಳ್ಳಲು ಬರುವುದು, ಅಲ್ಲೇ ಅಡಗಿ ಕೂತವರು ಓಡಿಸುವ ವಿಶಿಷ್ಠ ಆಚರಣೆಯೇ ಈ ಅಜ್ಜಿ ಓಡಿಸುವುದು.

Advertisement. Scroll to continue reading.

ವಿಶಿಷ್ಠ ಆಚರಣೆ ಅಜ್ಜಿ ಪೂಜೆ/ ಅಜ್ಜಿ‌ ಓಡಿಸುವುದು; ಹೇಗಿರುತ್ತೆ ಗೊತ್ತಾ!? | Video

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!