ಉಡುಪಿ : ಚೌತಿ ಹಬ್ಬ ಎಂದರೆ ಸಂಭ್ರಮ ಸಡಗರ. ಅಂದು ದೇವಾಲಯಗಳಲ್ಲಿ ಮಾತ್ರವಲ್ಲದೇ ಮನೆ ಮನೆಗಳಲ್ಲಿ ಗಣಪನ ಆರಾಧನೆ ನಡೆಯುತ್ತದೆ.
ಈ ವೇಳೆ ಶ್ರಾವಣ ಮಾಸದ ಹೂಗಳಿಗೆ ವಿಶೇಷ ಬೇಡಿಕೆ ಇದೆ. ಶ್ರಾವಣದಲ್ಲಿ ಪ್ರಕೃತಿ ನೀಡುವ ಕೆಲವೊಂದು ಅಪೂರ್ವ ಹೂಗಳನ್ನು ದೇವರ ಆರಾಧನೆಗೆ ಬಳಸಲಾಗುತ್ತದೆ.
ಅದರಲ್ಲೂ ಹುರುಳಿಯನ್ನು ಈ ದಿನಕ್ಕೆಂದೇ ಮೊಳಕೆ ಬರಿಸಲಾಗುತ್ತದೆ. ಹೇಗೆ ಹುರುಳಿ ಮೊಳಕೆಯನ್ನು ಬರಿಸಿ ಹೂವಾಗಿ ಬಳಸಲಾಗುತ್ತದೆ ಎನ್ನುವುಕ್ಕೆ ಈ ವೀಡಿಯೋ ನೋಡಿ.
Advertisement. Scroll to continue reading.
ವಿಭಿನ್ನವಾಗಿ ಮೊಳಕೆ ಬರಿಸಲಾಗುತ್ತೆ ಚೌತಿ ಹಬ್ಬಕ್ಕೆ ಹುರುಳಿ; ಹೇಗೆ ಗೊತ್ತಾ!?| Video