Connect with us

Hi, what are you looking for?

Diksoochi News

ಕರಾವಳಿ

ಕೋಟ: ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಜಿತ್ ಕುಮಾರ್‌ ಶೆಟ್ಟಿಗೆ ಕೊಲೆ ಬೆದರಿಕೆ

1

ಕೋಟ: ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಜಿತ್ ಕುಮಾರ್‌ ಶೆಟ್ಟಿಗೆ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ದೂರು ದಾಖಲಾಗಿದೆ. ಭರತ್ ದಾಸ ಎಂಬಾತ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಜಿತ್ ಕುಮಾರ್ ಶೆಟ್ಟಿ ಆಗಸ್ಟ್ 31 ರಂದು ರಂದು ಸಂಜೆ 4.59  ಗಂಟೆಗೆ ಸರಿಯಾಗಿ ವಾಟ್ಸಾಪ್‌  ಕರೆ ಬಂದಿದ್ದು ಸ್ವೀಕರಿಸದೇ ಇದ್ದಾಗ  ಪದೇ ಪದೇ ಕರೆ ಮಾಡುತ್ತಿದ್ದು ನಂತರ ಕರೆಯನ್ನು ಸ್ವೀಕರಿಸಿದಾಗ ತಾನು ಭರತ್ ದಾಸ ಎಂಬುವುದಾಗಿ ತಿಳಿಸಿದ್ದಾನೆ.  ನೀನು ನನಗೆ 10 ಲಕ್ಷ ಹಣವನ್ನು ಕೂಡಲೇ  ನೀಡಿ ಬಿಡು, ಇಲ್ಲವಾದಲ್ಲಿ ನಿನ್ನನ್ನು  ಕೊಲ್ಲಿಸುವುದಾಗಿ  ಬೆದರಿಸಿದ್ದಾನೆ ಎನ್ನಲಾಗಿದೆ.

ಸ್ವಲ್ಪ ಸಮಯದ ನಂತರ  ಆ ವ್ಯಕ್ತಿಯು ವಾಟ್ಸಾಪ್‌ನಲ್ಲಿ ಅವಾಚ್ಯ ವಾಗಿ ನಿಂದಿಸಿ ಬೆಳಿಗ್ಗೆ ಆಗುವುದರೊಳಗೆ  ತೆಗೆದು ಬಿಡುತ್ತೇನೆ ನಿನ್ನನ್ನು ಎಂದು ಅವಾಚ್ಯವಾಗಿ ಬೈದು, ಆಡಿಯೋ ಮೆಸೇಜ್ ಕಳಿಸಿದ್ದಾನೆ.. ಇನ್ನೊಂದು ಮೆಸೇಜ್ ಕಳಿಸಿ ಮತ್ತೆ  ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

Advertisement. Scroll to continue reading.

ಈ ಬಗ್ಗೆ ಕೋಟ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!